ಸಾದ್ · 82/88
ಅನುವಾದ ಉಚ್ಚಾರಣೆ — ಸೂರಾ ಸಾದ್
قَالَ فَبِعِزَّتِكَ لَأُغْوِيَنَّهُمْ أَجْمَعِينَ ۝٨٢
Qaala fabi`izzatika la ughwiyannahum ajma`een
📖 ಕನ್ನಡ ಅರ್ಥ
ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.

🎧 ಆಲಿಸಿ


📜 ಆಯತ್ 80-84 — ಸೂರಾ ಸಾದ್

80قَالَ فَإِنَّكَ مِنَ الْمُنظَرِينَ
ಅಲ್ಲಾಹನು ಹೇಳಿದನು: ನೀನು ಕಾಲಾವಕಾಶ ನೀಡಲಾದವರಲ್ಲಾಗಿರುವೆ.
81إِلَىٰ يَوْمِ الْوَقْتِ الْمَعْلُومِ
ನಿಶ್ಚಿತ ಸಮಯವು ಬರುವ ದಿನದವರೆಗೆ
82قَالَ فَبِعِزَّتِكَ لَأُغْوِيَنَّهُمْ أَجْمَعِينَ
ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.
83إِلَّا عِبَادَكَ مِنْهُمُ الْمُخْلَصِينَ
ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.
84قَالَ فَالْحَقُّ وَالْحَقَّ أَقُولُ
ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
ಸಾದ್ಕುರಾನ್ ಸೂಚಿ
88ಆಯತ್
MeccanRevelation
82ಆಯತ್

ಅನುವಾದ — ಸಾದ್ 82

ಸೂರಾ ಸಾದ್ ಆಯತ್ 82 - ಓದಿ, ಆಲಿಸಿ, ಅನುವಾದ, ಕನ್ನಡ : ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.

ಸೂರಾ ಆಯತ್ 82/88 — ಸೂರಾ ಸಾದ್ ص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಾದ್ ಆಲಿಸಿ, ಸೂರಾ ಸಾದ್ ಅನುವಾದ, ಸೂರಾ ಸಾದ್ mp3, ಸೂರಾ ಸಾದ್ pdf. ಆಯತ್ 80–84. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers