ಅಜ್-ಜುಖ್ರುಫ್ · 62/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَلَا يَصُدَّنَّكُمُ الشَّيْطَانُ ۖ إِنَّهُ لَكُمْ عَدُوٌّ مُّبِينٌ ۝٦٢
Wa laa yasuddan nakumush Shaitaanu innahoo lakum `aduwwum mubeen
📖 ಕನ್ನಡ ಅರ್ಥ
ಶೈತಾನನು ನಿಮ್ಮನ್ನು ಈ ಮಾರ್ಗದಿಂದ ತಡೆಯದಿರಲಿ. ನಿಜವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

🎧 ಆಲಿಸಿ


📜 ಆಯತ್ 60-64 — ಸೂರಾ ಅಜ್-ಜುಖ್ರುಫ್

60وَلَوْ نَشَاءُ لَجَعَلْنَا مِنكُم مَّلَائِكَةً فِي الْأَرْضِ يَخْلُفُونَ
ನಾವು ಇಚ್ಛಿಸಿರುತ್ತಿದ್ದರೆ ನಿಮ್ಮ ಸ್ಥಾನದಲ್ಲಿ ದೇವಚರರನ್ನು ಸೃಷ್ಟಿಸುತ್ತಿದ್ದೆವು. ಅವರು ನಿಮ್ಮ ನಂತರ ಭೂಮಿಯಲ್ಲಿ ಉತ್ತರಾಧಿಕಾರಿಗಳಾಗುತ್ತಿದ್ದರು.
61وَإِنَّهُ لَعِلْمٌ لِّلسَّاعَةِ فَلَا تَمْتَرُنَّ بِهَا وَاتَّبِعُونِ ۚ هَٰذَا صِرَاطٌ مُّسْتَقِيمٌ
ನಿಶ್ಚಯವಾಗಿಯು ಈಸಾ ಲೋಕಾಂತ್ಯದ ಒಂದು ಕುರುಹು ಆಗಿದ್ದಾರೆ. ಆದ್ದರಿಂದ ನೀವು ಅದರ ಕುರಿತು ಸಂದೇಹಕ್ಕೊಳಗಾಗಬೇಡಿರಿ ಮತ್ತು ನನ್ನನ್ನು ಅನುಸರಿಸಿರಿ. ಇದು ಋಜುವಾದ ಮಾರ್ಗವಾಗಿದೆ.
62وَلَا يَصُدَّنَّكُمُ الشَّيْطَانُ ۖ إِنَّهُ لَكُمْ عَدُوٌّ مُّبِينٌ
ಶೈತಾನನು ನಿಮ್ಮನ್ನು ಈ ಮಾರ್ಗದಿಂದ ತಡೆಯದಿರಲಿ. ನಿಜವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
63وَلَمَّا جَاءَ عِيسَىٰ بِالْبَيِّنَاتِ قَالَ قَدْ جِئْتُكُم بِالْحِكْمَةِ وَلِأُبَيِّنَ لَكُم بَعْضَ الَّذِي تَخْتَلِفُونَ فِيهِ ۖ فَاتَّقُوا اللَّهَ وَأَطِيعُونِ
ಈಸಾ ಸುಸ್ಪಷ್ಟ ದೃಷ್ಟಾಂತಗಳನ್ನು ತಂದು ಹೇಳಿದರು: ನಾನು ನಿಮ್ಮ ಬಳಿಗೆ ಸುಜ್ಞಾನವನ್ನು ತಂದಿರುವೆನು ಮತ್ತು ನೀವು ಭಿನ್ನತೆ ತೋರುತ್ತಿರುವ ಕೆಲವು ವಿಷಯಗಳನ್ನು ನಿಮಗೆ ಸ್ಪಷ್ಟ ಪಡಿಸಲೆಂದು ಬಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.
64إِنَّ اللَّهَ هُوَ رَبِّي وَرَبُّكُمْ فَاعْبُدُوهُ ۚ هَٰذَا صِرَاطٌ مُّسْتَقِيمٌ
ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಆರಾಧಿಸಿರಿ. ಇದು ಋಜುವಾದ ಮಾರ್ಗವಾಗಿದೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
62ಆಯತ್

ಅನುವಾದ — ಅಜ್-ಜುಖ್ರುಫ್ 62

ಸೂರಾ ಅಜ್-ಜುಖ್ರುಫ್ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಶೈತಾನನು ನಿಮ್ಮನ್ನು ಈ ಮಾರ್ಗದಿಂದ ತಡೆಯದಿರಲಿ. ನಿಜವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

ಸೂರಾ ಆಯತ್ 62/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 60–64. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers