ಅಜ್-ಝಾರಿಯಾತ್ · 10/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
قُتِلَ الْخَرَّاصُونَ ۝١٠
Qutilal kharraasoon
📖 ಕನ್ನಡ ಅರ್ಥ
ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.

🎧 ಆಲಿಸಿ


📜 ಆಯತ್ 8-12 — ಸೂರಾ ಅಜ್-ಝಾರಿಯಾತ್

8إِنَّكُمْ لَفِي قَوْلٍ مُّخْتَلِفٍ
ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.
9يُؤْفَكُ عَنْهُ مَنْ أُفِكَ
ಸತ್ಯದಿಂದ ವಿಮುಖನಾದವನೇ ಇದರಿಂದ (ಕುರ್‌ಆನ್‌ನಿಂದ) ತಿರುಗಿಸಲ್ಪಡುತ್ತಾನೆ.
10قُتِلَ الْخَرَّاصُونَ
ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.
11الَّذِينَ هُمْ فِي غَمْرَةٍ سَاهُونَ
ಅವರು ಅಲಕ್ಷö್ಯತೆಯಲ್ಲಿ ಪರಲೋಕವನ್ನು ಮರೆತುಬಿಟ್ಟವರು.
12يَسْأَلُونَ أَيَّانَ يَوْمُ الدِّينِ
ಪ್ರತಿಫಲದ ದಿನ ಯಾವಾಗ ಬರಲಿದೆ ಎಂದು ಅವರು ಕೇಳುತ್ತಾರೆ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
10ಆಯತ್

ಅನುವಾದ — ಅಜ್-ಝಾರಿಯಾತ್ 10

ಸೂರಾ ಅಜ್-ಝಾರಿಯಾತ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.

ಸೂರಾ ಆಯತ್ 10/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 8–12. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers