ಅಜ್-ಝಾರಿಯಾತ್ · 25/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
إِذْ دَخَلُوا عَلَيْهِ فَقَالُوا سَلَامًا ۖ قَالَ سَلَامٌ قَوْمٌ مُّنكَرُونَ ۝٢٥
Iz dakhaloo `alaihi faqaaloo salaaman qaala salaamun qawmum munkaroon
📖 ಕನ್ನಡ ಅರ್ಥ
ಅವರು ಇಬ್ರಾಹೀಮರ ಬಳಿ ಬಂದಾಗ ಸಲಾಮ್ ಹೇಳಿದರು; ಇಬ್ರಾಹೀಮರು ಮರು ಸಲಾಮ್ ಹೇಳಿದರು ಅಪರಿಚಿತ ಜನರಾಗಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಅಜ್-ಝಾರಿಯಾತ್

23فَوَرَبِّ السَّمَاءِ وَالْأَرْضِ إِنَّهُ لَحَقٌّ مِّثْلَ مَا أَنَّكُمْ تَنطِقُونَ
ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಖಂಡಿತವಾಗಿಯು ಪುನರುತ್ಥಾನವು ನೀವು ಮಾತನಾಡುತ್ತಿರುವ ಹಾಗೆಯೇ ಖಚಿತವಾಗಿದೆ.
24هَلْ أَتَاكَ حَدِيثُ ضَيْفِ إِبْرَاهِيمَ الْمُكْرَمِينَ
ಸಂದೇಶವಾಹಕರೇ ಇಬ್ರಾಹೀಮರ ಗೌರವಾನ್ವಿತ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ ?
25إِذْ دَخَلُوا عَلَيْهِ فَقَالُوا سَلَامًا ۖ قَالَ سَلَامٌ قَوْمٌ مُّنكَرُونَ
ಅವರು ಇಬ್ರಾಹೀಮರ ಬಳಿ ಬಂದಾಗ ಸಲಾಮ್ ಹೇಳಿದರು; ಇಬ್ರಾಹೀಮರು ಮರು ಸಲಾಮ್ ಹೇಳಿದರು ಅಪರಿಚಿತ ಜನರಾಗಿರುವಿರಿ.
26فَرَاغَ إِلَىٰ أَهْلِهِ فَجَاءَ بِعِجْلٍ سَمِينٍ
ತರುವಾಯ ಮೆಲ್ಲನೆ ತಮ್ಮ ಮನೆಯವರ ಬಳಿಗೆ ಹೋದರು. ನಂತರ ಒಂದು ಕೊಬ್ಬಿದ ಹುರಿದ ಕರುವನ್ನು ತಂದರು.
27فَقَرَّبَهُ إِلَيْهِمْ قَالَ أَلَا تَأْكُلُونَ
ಮತ್ತು ಅದನ್ನು ಅವರ ಮುಂದಿಟ್ಟು ಹೇಳಿದರು; ನೀವು ತಿನ್ನುವುದಿಲ್ಲವೇಕೆ ?
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
25ಆಯತ್

ಅನುವಾದ — ಅಜ್-ಝಾರಿಯಾತ್ 25

ಸೂರಾ ಅಜ್-ಝಾರಿಯಾತ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಇಬ್ರಾಹೀಮರ ಬಳಿ ಬಂದಾಗ ಸಲಾಮ್ ಹೇಳಿದರು; ಇಬ್ರಾಹೀಮರು ಮರು ಸಲಾಮ್ ಹೇಳಿದರು…

ಸೂರಾ ಆಯತ್ 25/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers