ಅಜ್-ಝಾರಿಯಾತ್ · 43/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَفِي ثَمُودَ إِذْ قِيلَ لَهُمْ تَمَتَّعُوا حَتَّىٰ حِينٍ ۝٤٣
Wa fee Samooda iz qeela lahum tamatta``oo hattaa heen
📖 ಕನ್ನಡ ಅರ್ಥ
ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ ಹೇಳಲಾದ ಸಂದರ್ಭ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅಜ್-ಝಾರಿಯಾತ್

41وَفِي عَادٍ إِذْ أَرْسَلْنَا عَلَيْهِمُ الرِّيحَ الْعَقِيمَ
ಇದೇ ಪ್ರಕಾರ ಆದ್‌ಜನಾಂಗದಲ್ಲೂ ನಿದರ್ಶನವಿದೆ, ನಾವು ಅವರ ಮೇಲೆ ವಿನಾಶಕಾರಿ ಚಂಡಮಾರುತವನ್ನು ಕಳುಹಿಸಿದ ಸಂದರ್ಭವನ್ನು ಸ್ಮರಿಸಿರಿ.
42مَا تَذَرُ مِن شَيْءٍ أَتَتْ عَلَيْهِ إِلَّا جَعَلَتْهُ كَالرَّمِيمِ
ಅದು ಹಾದು ಹೋದ ಯಾವುದೇ ವಸ್ತುವನ್ನು ಶಿಥಿಲವಾದ ಎಲುಬಿನಂತೆ (ನುಚ್ಚುನೂರು) ಮಾಡಿಬಿಡುತ್ತಿತ್ತು.
43وَفِي ثَمُودَ إِذْ قِيلَ لَهُمْ تَمَتَّعُوا حَتَّىٰ حِينٍ
ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ ಹೇಳಲಾದ ಸಂದರ್ಭ.
44فَعَتَوْا عَنْ أَمْرِ رَبِّهِمْ فَأَخَذَتْهُمُ الصَّاعِقَةُ وَهُمْ يَنظُرُونَ
ಆದರೆ ಅವರು ತಮ್ಮ ಪ್ರಭುವಿನ ಆದೇಶವನ್ನು ಉಲ್ಲಂಘಿಸಿದರು, ಆದುದರಿಂದ ಅವರು ನೋಡುತ್ತಿದ್ದಂತೆಯೇ ಆರ್ಭಟವೊಂದು ಅವರ ಮೇಲೆ ಎರಗಿತು.
45فَمَا اسْتَطَاعُوا مِن قِيَامٍ وَمَا كَانُوا مُنتَصِرِينَ
ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ, ಪ್ರತಿಕಾರ ಪಡೆಯುವ ಸಾಮರ್ಥ್ಯವಾಗಲಿ ಇರಲಿಲ್ಲ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
43ಆಯತ್

ಅನುವಾದ — ಅಜ್-ಝಾರಿಯಾತ್ 43

ಸೂರಾ ಅಜ್-ಝಾರಿಯಾತ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ…

ಸೂರಾ ಆಯತ್ 43/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers