ಅತ್-ತೂರ್ · 10/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
وَتَسِيرُ الْجِبَالُ سَيْرًا ۝١٠
Wa taseerul jibaalu sairaa
📖 ಕನ್ನಡ ಅರ್ಥ
ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅತ್-ತೂರ್

8مَّا لَهُ مِن دَافِعٍ
ಅದನ್ನು ತಡೆಯುವವರು ಯಾರೂ ಇಲ್ಲ.
9يَوْمَ تَمُورُ السَّمَاءُ مَوْرًا
ಅಂದು ಆಕಾಶವು ತೀವ್ರವಾಗಿ ಕಂಪಿಸತೊಡಗುವುದು.
10وَتَسِيرُ الْجِبَالُ سَيْرًا
ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.
11فَوَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ನಾಶವಿದೆ.
12الَّذِينَ هُمْ فِي خَوْضٍ يَلْعَبُونَ
ಅವರು ವ್ಯರ್ಥ ಮಾತುಗಳಲ್ಲಿ ಮಗ್ನರಾಗಿ ಆಟವಾಡುತ್ತಾರೆ.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
10ಆಯತ್

ಅನುವಾದ — ಅತ್-ತೂರ್ 10

ಸೂರಾ ಅತ್-ತೂರ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.

ಸೂರಾ ಆಯತ್ 10/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers