ಅತ್-ತೂರ್ · 11/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
فَوَيْلٌ يَوْمَئِذٍ لِّلْمُكَذِّبِينَ ۝١١
Fawailuny yawma `izil lil mukaazzibeen
📖 ಕನ್ನಡ ಅರ್ಥ
ಅಂದು ಸುಳ್ಳಾಗಿಸುವವರಿಗೆ ನಾಶವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅತ್-ತೂರ್

9يَوْمَ تَمُورُ السَّمَاءُ مَوْرًا
ಅಂದು ಆಕಾಶವು ತೀವ್ರವಾಗಿ ಕಂಪಿಸತೊಡಗುವುದು.
10وَتَسِيرُ الْجِبَالُ سَيْرًا
ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.
11فَوَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ನಾಶವಿದೆ.
12الَّذِينَ هُمْ فِي خَوْضٍ يَلْعَبُونَ
ಅವರು ವ್ಯರ್ಥ ಮಾತುಗಳಲ್ಲಿ ಮಗ್ನರಾಗಿ ಆಟವಾಡುತ್ತಾರೆ.
13يَوْمَ يُدَعُّونَ إِلَىٰ نَارِ جَهَنَّمَ دَعًّا
ಅಂದು ಅವರನ್ನು ತಳ್ಳುತ್ತಾ ನರಕಾಗ್ನಿಯೆಡೆಗೆ ತರಲಾಗುವುದು.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
11ಆಯತ್

ಅನುವಾದ — ಅತ್-ತೂರ್ 11

ಸೂರಾ ಅತ್-ತೂರ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಸುಳ್ಳಾಗಿಸುವವರಿಗೆ ನಾಶವಿದೆ.

ಸೂರಾ ಆಯತ್ 11/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers