ಅನ್-ನಜ್ಮ್ · 14/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
عِندَ سِدْرَةِ الْمُنتَهَىٰ ۝١٤
Inda sidratil muntaha
📖 ಕನ್ನಡ ಅರ್ಥ
'ಸಿದ್‌ರತುಲ್ ಮುಂತಹಾ'ದ ಬಳಿ.

🎧 ಆಲಿಸಿ


📜 ಆಯತ್ 12-16 — ಸೂರಾ ಅನ್-ನಜ್ಮ್

12أَفَتُمَارُونَهُ عَلَىٰ مَا يَرَىٰ
ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ?
13وَلَقَدْ رَآهُ نَزْلَةً أُخْرَىٰ
ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು.
14عِندَ سِدْرَةِ الْمُنتَهَىٰ
'ಸಿದ್‌ರತುಲ್ ಮುಂತಹಾ'ದ ಬಳಿ.
15عِندَهَا جَنَّةُ الْمَأْوَىٰ
ಅದರ ಸಮೀಪದಲ್ಲಿ 'ಜನ್ನತುಲ್ ಮಾವಾ' ಇದೆ.
16إِذْ يَغْشَى السِّدْرَةَ مَا يَغْشَىٰ
ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು.
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
14ಆಯತ್

ಅನುವಾದ — ಅನ್-ನಜ್ಮ್ 14

ಸೂರಾ ಅನ್-ನಜ್ಮ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : 'ಸಿದ್‌ರತುಲ್ ಮುಂತಹಾ'ದ ಬಳಿ.

ಸೂರಾ ಆಯತ್ 14/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 12–16. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers