ಅನ್-ನಜ್ಮ್ · 37/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
وَإِبْرَاهِيمَ الَّذِي وَفَّىٰ ۝٣٧
Wa Ibraaheemal lazee waffaaa
📖 ಕನ್ನಡ ಅರ್ಥ
ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)

🎧 ಆಲಿಸಿ


📜 ಆಯತ್ 35-39 — ಸೂರಾ ಅನ್-ನಜ್ಮ್

35أَعِندَهُ عِلْمُ الْغَيْبِ فَهُوَ يَرَىٰ
ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ?
36أَمْ لَمْ يُنَبَّأْ بِمَا فِي صُحُفِ مُوسَىٰ
ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ?
37وَإِبْرَاهِيمَ الَّذِي وَفَّىٰ
ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)
38أَلَّا تَزِرُ وَازِرَةٌ وِزْرَ أُخْرَىٰ
ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು.
39وَأَن لَّيْسَ لِلْإِنسَانِ إِلَّا مَا سَعَىٰ
ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು.
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
37ಆಯತ್

ಅನುವಾದ — ಅನ್-ನಜ್ಮ್ 37

ಸೂರಾ ಅನ್-ನಜ್ಮ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)

ಸೂರಾ ಆಯತ್ 37/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 35–39. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers