ಅನ್-ನಜ್ಮ್ · 53/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
وَالْمُؤْتَفِكَةَ أَهْوَىٰ ۝٥٣
Wal mu`tafikata ahwaa
📖 ಕನ್ನಡ ಅರ್ಥ
ಅವನೇ ಬುಡಮೇಲಾದ (ಲೂತರ) ನಾಡನ್ನು ಕೆಡವಿಬಿಟ್ಟನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 51-55 — ಸೂರಾ ಅನ್-ನಜ್ಮ್

51وَثَمُودَ فَمَا أَبْقَىٰ
ಸಮೂದ್ ಜನಾಂಗವನ್ನೂ ಅವರಲ್ಲಿ ಯಾರೂ ಉಳಿಯದಂತೆ ಅಳಿಸಿದನು.
52وَقَوْمَ نُوحٍ مِّن قَبْلُ ۖ إِنَّهُمْ كَانُوا هُمْ أَظْلَمَ وَأَطْغَىٰ
ಅದಕ್ಕಿಂತ ಮೊದಲು ನೂಹರ ಜನಾಂಗವನ್ನು ಸಹ. ನಿಜವಾಗಿಯು ಅವರು ಅತ್ಯಂತ ಅಕ್ರಮಿಗಳೂ, ಮಿತಿ ಮೀರಿದವರಾಗಿದ್ದರು.
53وَالْمُؤْتَفِكَةَ أَهْوَىٰ
ಅವನೇ ಬುಡಮೇಲಾದ (ಲೂತರ) ನಾಡನ್ನು ಕೆಡವಿಬಿಟ್ಟನು.
54فَغَشَّاهَا مَا غَشَّىٰ
ತರುವಾಯ ಆಚ್ಛಾದಿಸುವುದೆಲ್ಲವೂ ಅದನ್ನು ಆಚ್ಛಾದಿಸಿದವು
55فَبِأَيِّ آلَاءِ رَبِّكَ تَتَمَارَىٰ
ಆದ್ದರಿಂದ, ನೀವು ನಿಮ್ಮ ಪ್ರಭುವಿನ ಯಾವಯಾವ ಅನುಗ್ರಹಗಳ ಬಗ್ಗೆ ಸಂಶಯ ಪಡುತ್ತಿರುವಿರಿ ?
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
53ಆಯತ್

ಅನುವಾದ — ಅನ್-ನಜ್ಮ್ 53

ಸೂರಾ ಅನ್-ನಜ್ಮ್ ಆಯತ್ 53 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ ಬುಡಮೇಲಾದ (ಲೂತರ) ನಾಡನ್ನು ಕೆಡವಿಬಿಟ್ಟನು.

ಸೂರಾ ಆಯತ್ 53/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 51–55. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers