ಅಲ್-ವಾಕಿಯಾ · 17/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
يَطُوفُ عَلَيْهِمْ وِلْدَانٌ مُّخَلَّدُونَ ۝١٧
Yatoofu `alaihim wildaa num mukkhalladoon
📖 ಕನ್ನಡ ಅರ್ಥ
ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.

🎧 ಆಲಿಸಿ


📜 ಆಯತ್ 15-19 — ಸೂರಾ ಅಲ್-ವಾಕಿಯಾ

15عَلَىٰ سُرُرٍ مَّوْضُونَةٍ
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
16مُّتَّكِئِينَ عَلَيْهَا مُتَقَابِلِينَ
ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.
17يَطُوفُ عَلَيْهِمْ وِلْدَانٌ مُّخَلَّدُونَ
ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.
18بِأَكْوَابٍ وَأَبَارِيقَ وَكَأْسٍ مِّن مَّعِينٍ
ಹರಿಯುತ್ತಿರುವ ಸುರದ ಚಿಲುಮೆಗಳಿಂದ ತುಂಬಲಾದ ಲೋಟಗಳು ಹೂಜಿಗಳು ಪಾನ ಪಾತ್ರೆಗಳೊಂದಿಗೆ.
19لَّا يُصَدَّعُونَ عَنْهَا وَلَا يُنزِفُونَ
ಅದನ್ನು ಕುಡಿದಾಗ ಅವರಿಗೆ ತಲೆನೋವಾಗಲಿ ಬುದ್ಧಿ ಭ್ರಮಣೆಯಾಗಲಿ ಉಂಟಾಗದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
17ಆಯತ್

ಅನುವಾದ — ಅಲ್-ವಾಕಿಯಾ 17

ಸೂರಾ ಅಲ್-ವಾಕಿಯಾ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.

ಸೂರಾ ಆಯತ್ 17/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 15–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers