ಅಲ್-ವಾಕಿಯಾ · 46/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَكَانُوا يُصِرُّونَ عَلَى الْحِنثِ الْعَظِيمِ ۝٤٦
Wa kaanoo yusirroona `alal hinsil `azeem
📖 ಕನ್ನಡ ಅರ್ಥ
ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಲ್-ವಾಕಿಯಾ

44لَّا بَارِدٍ وَلَا كَرِيمٍ
ಅದುತಂಪಾಗಿರದು, ಸುಖಕರವಾಗಿಯೂ ಇರದು,
45إِنَّهُمْ كَانُوا قَبْلَ ذَٰلِكَ مُتْرَفِينَ
ನಿಸ್ಸಂದೇಹವಾಗಿಯೂ ಇದಕ್ಕೆ ಮೊದಲು ಇವರು ಸುಖಲೋಲುಪತೆಯಲ್ಲಿ ಬೆಳೆದವರಾಗಿದ್ದರು.
46وَكَانُوا يُصِرُّونَ عَلَى الْحِنثِ الْعَظِيمِ
ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.
47وَكَانُوا يَقُولُونَ أَئِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ
ಅವರು ಹೇಳುತ್ತಿದ್ದರು ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿದ್ದ ಬಳಿಕವು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವೆವೇ ?
48أَوَآبَاؤُنَا الْأَوَّلُونَ
ಮತ್ತು ನಮ್ಮ ಪೂರ್ವಿಕರಾದಂತಹ ಮುತ್ತಾತಂದಿರು ಸಹ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
46ಆಯತ್

ಅನುವಾದ — ಅಲ್-ವಾಕಿಯಾ 46

ಸೂರಾ ಅಲ್-ವಾಕಿಯಾ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.

ಸೂರಾ ಆಯತ್ 46/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers