ಅಲ್-ಅನ್ಫಾಲ್ · 25/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَاتَّقُوا فِتْنَةً لَّا تُصِيبَنَّ الَّذِينَ ظَلَمُوا مِنكُمْ خَاصَّةً ۖ وَاعْلَمُوا أَنَّ اللَّهَ شَدِيدُ الْعِقَابِ ۝٢٥
Wattaqoo fitnatal laa tuseebannal lazeena zalamoo minkum khaaaassatanw wa`lamooo annal laaha shadeedul `iqaab
📖 ಕನ್ನಡ ಅರ್ಥ
ಮತ್ತು ನಿಮ್ಮಲ್ಲಿರುವ ಪಾಪಿಗಳಿಗೆ ಮಾತ್ರ ಸೀಮಿತವಾಗಿರದ ವಿಪತ್ತನ್ನು ನೀವು ಭಯಪಡಿರಿ. ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂಬುದನ್ನು ಅರಿತುಕೊಳ್ಳಿರಿ.

🎧 ಆಲಿಸಿ


📜 ಆಯತ್ 23-27 — ಸೂರಾ ಅಲ್-ಅನ್ಫಾಲ್

23وَلَوْ عَلِمَ اللَّهُ فِيهِمْ خَيْرًا لَّأَسْمَعَهُمْ ۖ وَلَوْ أَسْمَعَهُمْ لَتَوَلَّوا وَّهُم مُّعْرِضُونَ
ಮತ್ತು ಅಲ್ಲಾಹನು ಅವರಲ್ಲೇನಾದರೂ ಒಳಿತು ಕಂಡಿದ್ದರೆ ಅವರಿಗೆ ಆಲಿಸುವಂತೆ ಮಾಡುತ್ತಿದ್ದನು. ಇನ್ನು ಅವರಿಗೆ ಆಲಿಸುವಂತೆ ಮಾಡುತ್ತಿದ್ದರು ಅವರು ನಿರ್ಲಕ್ಷಿಸುತ್ತಾ ವಿಮುಖರಾಗುತ್ತಿದ್ದರು.
24يَا أَيُّهَا الَّذِينَ آمَنُوا اسْتَجِيبُوا لِلَّهِ وَلِلرَّسُولِ إِذَا دَعَاكُمْ لِمَا يُحْيِيكُمْ ۖ وَاعْلَمُوا أَنَّ اللَّهَ يَحُولُ بَيْنَ الْمَرْءِ وَقَلْبِهِ وَأَنَّهُ إِلَيْهِ تُحْشَرُونَ
ಓ ಸತ್ಯವಿಶ್ವಾಸಿಗಳೇ, ಅಲ್ಲಾಹ್ ಮತ್ತು ಸಂದೇಶವಾಹಕರು ನಿಮಗೆ ಜೀವಚೈತನ್ಯ ನೀಡುವ ವಿಷಯದೆಡೆಗೆ ನಿಮ್ಮನ್ನು ಕರೆದಾಗ ನೀವು ಅವರಿಗೆ ಓಗೊಡಿರಿ, ಮನುಷ್ಯನ ಮತ್ತು ಅವನ ಹೃದಯದ ನಡುವೆ ಅಲ್ಲಾಹು ಅಡ್ಡವಾಗಿ ಬಿಡುತ್ತನೆಂದು ನೀವು ಅಲ್ಲಾಹನ ಬಳಿಗೇ ಒಟ್ಟುಗೂಡಿಸಲಾಗುವಿರಿ ಎಂದು ಅರಿತುಕೊಳ್ಳಿರಿ.
25وَاتَّقُوا فِتْنَةً لَّا تُصِيبَنَّ الَّذِينَ ظَلَمُوا مِنكُمْ خَاصَّةً ۖ وَاعْلَمُوا أَنَّ اللَّهَ شَدِيدُ الْعِقَابِ
ಮತ್ತು ನಿಮ್ಮಲ್ಲಿರುವ ಪಾಪಿಗಳಿಗೆ ಮಾತ್ರ ಸೀಮಿತವಾಗಿರದ ವಿಪತ್ತನ್ನು ನೀವು ಭಯಪಡಿರಿ. ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂಬುದನ್ನು ಅರಿತುಕೊಳ್ಳಿರಿ.
26وَاذْكُرُوا إِذْ أَنتُمْ قَلِيلٌ مُّسْتَضْعَفُونَ فِي الْأَرْضِ تَخَافُونَ أَن يَتَخَطَّفَكُمُ النَّاسُ فَآوَاكُمْ وَأَيَّدَكُم بِنَصْرِهِ وَرَزَقَكُم مِّنَ الطَّيِّبَاتِ لَعَلَّكُمْ تَشْكُرُونَ
ನೀವು ಭೂಮಿಯಲ್ಲಿ ಅಲ್ಪಸಂಖ್ಯಾತರು, ದುರ್ಬಲರೆಂದು ಪರಿಗಣಿಸಲಾಗು ತ್ತಿದ್ದಂತಹ ಸ್ಥಿತಿಯನ್ನು ಸ್ಮರಿಸಿರಿ. ಜನರು ನಿಮ್ಮನ್ನು ಅಪಹರಿಸಿ ಬಿಡುವರೇನೋ ಎಂಬ ಆಶಂಕೆಯಲ್ಲಿ ನೀವಿದ್ದಿರಿ. ನಂತರ ಅಲ್ಲಾಹನು ನಿಮಗೆ ನೆಲೆಯನ್ನು ಕೊಟ್ಟನು ಮತ್ತು ತನ್ನ ಸಹಾಯದಿಂದ ನಿಮಗೆ ಬೆಂಬಲ ನೀಡಿದನು ಮತ್ತು ನಿಮಗೆ ಉತ್ತಮ ವಸ್ತುಗಳನ್ನು ಕರುಣಿಸಿದನು. ಪ್ರಾಯಶಃ ನೀವು ಕೃತಜ್ಞತೆ ಸಲ್ಲಿಸಬಹುದು.
27يَا أَيُّهَا الَّذِينَ آمَنُوا لَا تَخُونُوا اللَّهَ وَالرَّسُولَ وَتَخُونُوا أَمَانَاتِكُمْ وَأَنتُمْ تَعْلَمُونَ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಸಂದೇಶವಾಹಕರನ್ನು ವಂಚಿಸಬೇಡಿರಿ ಮತ್ತು ತಿಳಿದೂ ತಿಳಿದೂ ನಿಮ್ಮ ಅಮಾನತ್ತುಗಳಲ್ಲಿ ವಂಚನೆ ಮಾಡಬೇಡಿರಿ.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
25ಆಯತ್

ಅನುವಾದ — ಅಲ್-ಅನ್ಫಾಲ್ 25

ಸೂರಾ ಅಲ್-ಅನ್ಫಾಲ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಿಮ್ಮಲ್ಲಿರುವ ಪಾಪಿಗಳಿಗೆ ಮಾತ್ರ ಸೀಮಿತವಾಗಿರದ ವಿಪತ್ತನ್ನು ನೀವು ಭಯಪಡಿರಿ. ಮತ್ತು ಅಲ್ಲಾಹನು…

ಸೂರಾ ಆಯತ್ 25/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 23–27. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers