ಅಲ್-ಗಾಶಿಯಾ · 7/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
لَّا يُسْمِنُ وَلَا يُغْنِي مِن جُوعٍ ۝٧
Laa yusminu wa laa yughnee min joo
📖 ಕನ್ನಡ ಅರ್ಥ
ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಗಾಶಿಯಾ

5تُسْقَىٰ مِنْ عَيْنٍ آنِيَةٍ
ಕುದಿಯುತ್ತಿರುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.
6لَّيْسَ لَهُمْ طَعَامٌ إِلَّا مِن ضَرِيعٍ
ಅವರಿಗೆ ಮುಳ್ಳು ತುಂಬಿದ ಗಿಡಗಳ ಹೊರತು ಬೇರಾವ ಆಹಾರವಿರದು.
7لَّا يُسْمِنُ وَلَا يُغْنِي مِن جُوعٍ
ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.
8وُجُوهٌ يَوْمَئِذٍ نَّاعِمَةٌ
ಹಲವು ಮುಖಗಳು ಅಂದು ರ‍್ಷಭರಿತವಾಗಿರುವುದು.
9لِّسَعْيِهَا رَاضِيَةٌ
ಅವುಗಳು ತಮ್ಮ (ಭೂಲೋಕದ) ಪರಿಶ್ರಮದ ಕುರಿತು ಸಂತೃಪ್ತವಾಗಿರುವುವು.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
7ಆಯತ್

ಅನುವಾದ — ಅಲ್-ಗಾಶಿಯಾ 7

ಸೂರಾ ಅಲ್-ಗಾಶಿಯಾ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.

ಸೂರಾ ಆಯತ್ 7/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers