ಅಲ್-ಫಜ್ರ್ · 20/30
ಅನುವಾದ ಉಚ್ಚಾರಣೆ — ಸೂರಾ ಅಲ್-ಫಜ್ರ್
وَتُحِبُّونَ الْمَالَ حُبًّا جَمًّا ۝٢٠
Wa tuhibboonal maala hubban jammaa
📖 ಕನ್ನಡ ಅರ್ಥ
ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.

🎧 ಆಲಿಸಿ


📜 ಆಯತ್ 18-22 — ಸೂರಾ ಅಲ್-ಫಜ್ರ್

18وَلَا تَحَاضُّونَ عَلَىٰ طَعَامِ الْمِسْكِينِ
ಬಡವರಿಗೆ ಉಣಬಡಿಸಲು ನೀವು ಪರಸ್ಪರರನ್ನು ಪ್ರೇರೇಪಿಸುವುದಿಲ್ಲ.
19وَتَأْكُلُونَ التُّرَاثَ أَكْلًا لَّمًّا
ಮತ್ತು ನೀವು ವಾರೀಸು ಸೊತ್ತನ್ನು ಕಬಳಿಸಿ ಬಿಡುತ್ತೀರಿ.
20وَتُحِبُّونَ الْمَالَ حُبًّا جَمًّا
ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.
21كَلَّا إِذَا دُكَّتِ الْأَرْضُ دَكًّا دَكًّا
ಖಂಡಿತವಾಗಿಯೂ ಭೂಮಿಯನ್ನು ನಿರಂತರವಾಗಿ ಗುದ್ದಿ ಪುಡಿಗಟ್ಟಿಸಲಾದಾಗ.
22وَجَاءَ رَبُّكَ وَالْمَلَكُ صَفًّا صَفًّا
ಮಲಕ್ಗಳು ಸಾಲುಸಾಲಾಗಿ ನಿಂತಿರುವ ಸ್ಥಿತಿಯಲ್ಲಿ ನಿಮ್ಮ ಪ್ರಭು ಬರುವನು.
ಅಲ್-ಫಜ್ರ್ಕುರಾನ್ ಸೂಚಿ
30ಆಯತ್
MeccanRevelation
20ಆಯತ್

ಅನುವಾದ — ಅಲ್-ಫಜ್ರ್ 20

ಸೂರಾ ಅಲ್-ಫಜ್ರ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.

ಸೂರಾ ಆಯತ್ 20/30 — ಸೂರಾ ಅಲ್-ಫಜ್ರ್ الفجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಜ್ರ್ ಆಲಿಸಿ, ಸೂರಾ ಅಲ್-ಫಜ್ರ್ ಅನುವಾದ, ಸೂರಾ ಅಲ್-ಫಜ್ರ್ mp3, ಸೂರಾ ಅಲ್-ಫಜ್ರ್ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers