ಯೂಸುಫ್ · 28/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
فَلَمَّا رَأَىٰ قَمِيصَهُ قُدَّ مِن دُبُرٍ قَالَ إِنَّهُ مِن كَيْدِكُنَّ ۖ إِنَّ كَيْدَكُنَّ عَظِيمٌ ۝٢٨
Falammaa ra-aa qamee sahoo qudda min duburin qaala innahoo min kaidikunna inna kaidakunna `azeem
📖 ಕನ್ನಡ ಅರ್ಥ
ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು: ಇದಂತೂ ನಿಮ್ಮ ಹೆಂಗಸರ ಕುತಂತ್ರವಾಗಿದೆ. ನಿಸ್ಸಂದೇಹವಾಗಿಯೂ ನಿಮ್ಮ ಕುತಂತ್ರವೂ ಅತಿ ದೊಡ್ಡದಾಗಿರುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಯೂಸುಫ್

26قَالَ هِيَ رَاوَدَتْنِي عَن نَّفْسِي ۚ وَشَهِدَ شَاهِدٌ مِّنْ أَهْلِهَا إِن كَانَ قَمِيصُهُ قُدَّ مِن قُبُلٍ فَصَدَقَتْ وَهُوَ مِنَ الْكَاذِبِينَ
ಯೂಸುಫ್ ಹೇಳಿದರು; ಇವಳೇ ನನ್ನನ್ನು ಫುಸಲಾಯಿಸಿದ್ದಳು ಆಗ ಆಕೆಯ ಕುಟುಂಬದಿAದಲೇ ಒಬ್ಬ ವ್ಯಕ್ತಿಯು ಸಾಕ್ಷಿ ವಹಿಸಿದನು. ಅವರ ಅಂಗಿಯೂ ಮುಂಭಾಗದಿAದ ಹರಿದು ಹೋಗಿದ್ದರೆ ಇವಳು ಸತ್ಯವಂತಳಾಗಿದ್ದಾಳೆ, ಮತ್ತು ಯೂಸುಫ್ ಸುಳ್ಳುಗಾರರಲ್ಲಾಗಿರುವರು.
27وَإِن كَانَ قَمِيصُهُ قُدَّ مِن دُبُرٍ فَكَذَبَتْ وَهُوَ مِنَ الصَّادِقِينَ
ಇನ್ನು ಇವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿದ್ದರೆ ಇವಳು ಸುಳ್ಳುಗಾರ್ತಿಯಾಗಿದ್ದು ಮತ್ತು ಯೂಸುಫ್ ಸತ್ಯವಂತರಲ್ಲಾಗಿರುವರು.
28فَلَمَّا رَأَىٰ قَمِيصَهُ قُدَّ مِن دُبُرٍ قَالَ إِنَّهُ مِن كَيْدِكُنَّ ۖ إِنَّ كَيْدَكُنَّ عَظِيمٌ
ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು: ಇದಂತೂ ನಿಮ್ಮ ಹೆಂಗಸರ ಕುತಂತ್ರವಾಗಿದೆ. ನಿಸ್ಸಂದೇಹವಾಗಿಯೂ ನಿಮ್ಮ ಕುತಂತ್ರವೂ ಅತಿ ದೊಡ್ಡದಾಗಿರುತ್ತದೆ.
29يُوسُفُ أَعْرِضْ عَنْ هَٰذَا ۚ وَاسْتَغْفِرِي لِذَنبِكِ ۖ إِنَّكِ كُنتِ مِنَ الْخَاطِئِينَ
ಓ ಯೂಸುಫ್! ಈ ವಿಷಯವನ್ನು ಕಡೆಗಣಿಸಿರಿ ಮತ್ತು( ಓ ಸ್ತಿçÃಯೇ) ನೀನು ನಿನ್ನ ತಪ್ಪಿಗಾಗಿ ಕ್ಷಮೆಯಾಚಿಸು, ಖಂಡಿತವಾಗಿಯೂ ನೀನೇ ತಪ್ಪಿತಸ್ಥೆಯಾಗಿದ್ದೆ.
30۞ وَقَالَ نِسْوَةٌ فِي الْمَدِينَةِ امْرَأَتُ الْعَزِيزِ تُرَاوِدُ فَتَاهَا عَن نَّفْسِهِ ۖ قَدْ شَغَفَهَا حُبًّا ۖ إِنَّا لَنَرَاهَا فِي ضَلَالٍ مُّبِينٍ
ಆ ಪಟ್ಟಣದ ಸ್ತಿçÃಯರು ಪರಸ್ಪರ ಚರ್ಚೆ ಮಾಡತೊಡಗಿದರು, ರಾಜನ ಪತ್ನಿ ತನ್ನ ತರುಣ ಸೇವಕನನ್ನು ಪುಸಲಾಯಿಸುವುದರಲ್ಲಿ ತಲ್ಲಿನಳಾಗಿದ್ದಾಳೆ. ಅವಳ ಹೃದಯದಲ್ಲಿ ಆ ತರುಣನ ಪ್ರೇಮವು ನೆಲೆಯೂರಿದೆ ನಮ್ಮ ಅಭಿಪ್ರಾಯದಲ್ಲಿ ಅವಳು ಸ್ಪಷ್ಟ ಮಾರ್ಗಚ್ಯುತಿಯಲ್ಲಿದ್ದಾಳೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
28ಆಯತ್

ಅನುವಾದ — ಯೂಸುಫ್ 28

ಸೂರಾ ಯೂಸುಫ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು:…

ಸೂರಾ ಆಯತ್ 28/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers