ಇಬ್ರಾಹೀಮ್ · 50/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
سَرَابِيلُهُم مِّن قَطِرَانٍ وَتَغْشَىٰ وُجُوهَهُمُ النَّارُ ۝٥٠
Saraabeeluhum min qatiraaninw wa taghshaa wujoohahumun Naar
📖 ಕನ್ನಡ ಅರ್ಥ
ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಇಬ್ರಾಹೀಮ್

48يَوْمَ تُبَدَّلُ الْأَرْضُ غَيْرَ الْأَرْضِ وَالسَّمَاوَاتُ ۖ وَبَرَزُوا لِلَّهِ الْوَاحِدِ الْقَهَّارِ
ಅಂದು ಭೂಮಿಯನ್ನು ಬೇರೊಂದು ಭೂಮಿಯಿಂದ ಬದಲಾಯಿಸಲಾಗುವುದು ಮತ್ತು ಆಕಾಶಗಳನ್ನು ಸಹ, ಮತ್ತು ಎಲ್ಲರೂ ಏಕೈಕ ಪ್ರಚಂಡನೂ ಆದ ಅಲ್ಲಾಹನ ಮುಂದೆ ಹಾಜರಾಗುವರು.
49وَتَرَى الْمُجْرِمِينَ يَوْمَئِذٍ مُّقَرَّنِينَ فِي الْأَصْفَادِ
ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.
50سَرَابِيلُهُم مِّن قَطِرَانٍ وَتَغْشَىٰ وُجُوهَهُمُ النَّارُ
ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.
51لِيَجْزِيَ اللَّهُ كُلَّ نَفْسٍ مَّا كَسَبَتْ ۚ إِنَّ اللَّهَ سَرِيعُ الْحِسَابِ
ಇದು ಅಲ್ಲಾಹನು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿದ ಕರ್ಮಗಳ ಪ್ರತಿಫಲವನ್ನು ನೀಡಲೆಂದಾಗಿದೆ ನಿಸ್ಸಂಶಯವಾಗಿಯೂ ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವನಾಗಿದ್ದಾನೆ,
52هَٰذَا بَلَاغٌ لِّلنَّاسِ وَلِيُنذَرُوا بِهِ وَلِيَعْلَمُوا أَنَّمَا هُوَ إِلَٰهٌ وَاحِدٌ وَلِيَذَّكَّرَ أُولُو الْأَلْبَابِ
ಈ ಕುರ್‌ಆನ್ ಸಕಲ ಜನರಿಗೆ ತಲುಪಿಸಬೇಕಾದ ಒಂದು ಸಂದೇಶವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಅವನು ಏಕೈಕ ಆರಾಧ್ಯನೆಂದು ಅವರು ತಿಳಿಯಲಿಕ್ಕಾಗಿ ಬುದ್ಧಿಜೀವಿಗಳು ಉಪದೇಶ ಪಡೆಯಲಿಕ್ಕಾಗಿ ಕಳಿಸಲ್ಪಟ್ಟಿರುತ್ತದೆ.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
50ಆಯತ್

ಅನುವಾದ — ಇಬ್ರಾಹೀಮ್ 50

ಸೂರಾ ಇಬ್ರಾಹೀಮ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.

ಸೂರಾ ಆಯತ್ 50/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers