ಇಬ್ರಾಹೀಮ್ · 49/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
وَتَرَى الْمُجْرِمِينَ يَوْمَئِذٍ مُّقَرَّنِينَ فِي الْأَصْفَادِ ۝٤٩
Wa taral mujrimeena Yawma `izim muqarraneena filasfaad
📖 ಕನ್ನಡ ಅರ್ಥ
ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.

🎧 ಆಲಿಸಿ


📜 ಆಯತ್ 47-51 — ಸೂರಾ ಇಬ್ರಾಹೀಮ್

47فَلَا تَحْسَبَنَّ اللَّهَ مُخْلِفَ وَعْدِهِ رُسُلَهُ ۗ إِنَّ اللَّهَ عَزِيزٌ ذُو انتِقَامٍ
ನೀವು ಎಂದೂ ಅಲ್ಲಾಹನು ತನ್ನ ಸಂದೇಶವಾಹಕರೊAದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸುವವನೆAದು ಭಾವಿಸಬೇಡಿರಿ, ವಾಸ್ತವದಲ್ಲಿ ಅಲ್ಲಾಹನು ಮಹಾ ಪ್ರಚಂಡನು ಪ್ರತೀಕಾರ ಪಡೆಯುವವನು ಆಗಿರುವನು.
48يَوْمَ تُبَدَّلُ الْأَرْضُ غَيْرَ الْأَرْضِ وَالسَّمَاوَاتُ ۖ وَبَرَزُوا لِلَّهِ الْوَاحِدِ الْقَهَّارِ
ಅಂದು ಭೂಮಿಯನ್ನು ಬೇರೊಂದು ಭೂಮಿಯಿಂದ ಬದಲಾಯಿಸಲಾಗುವುದು ಮತ್ತು ಆಕಾಶಗಳನ್ನು ಸಹ, ಮತ್ತು ಎಲ್ಲರೂ ಏಕೈಕ ಪ್ರಚಂಡನೂ ಆದ ಅಲ್ಲಾಹನ ಮುಂದೆ ಹಾಜರಾಗುವರು.
49وَتَرَى الْمُجْرِمِينَ يَوْمَئِذٍ مُّقَرَّنِينَ فِي الْأَصْفَادِ
ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.
50سَرَابِيلُهُم مِّن قَطِرَانٍ وَتَغْشَىٰ وُجُوهَهُمُ النَّارُ
ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.
51لِيَجْزِيَ اللَّهُ كُلَّ نَفْسٍ مَّا كَسَبَتْ ۚ إِنَّ اللَّهَ سَرِيعُ الْحِسَابِ
ಇದು ಅಲ್ಲಾಹನು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿದ ಕರ್ಮಗಳ ಪ್ರತಿಫಲವನ್ನು ನೀಡಲೆಂದಾಗಿದೆ ನಿಸ್ಸಂಶಯವಾಗಿಯೂ ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವನಾಗಿದ್ದಾನೆ,
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
49ಆಯತ್

ಅನುವಾದ — ಇಬ್ರಾಹೀಮ್ 49

ಸೂರಾ ಇಬ್ರಾಹೀಮ್ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.

ಸೂರಾ ಆಯತ್ 49/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 47–51. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers