ಅಲ್-ಹಿಜ್ರ್ · 88/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
لَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِّنْهُمْ وَلَا تَحْزَنْ عَلَيْهِمْ وَاخْفِضْ جَنَاحَكَ لِلْمُؤْمِنِينَ ۝٨٨
Laa tamuddanna `ainaika ilaa maa matta `naa biheee azwaajam minhum wa laa tahzan `alaihim wakhfid janaahaka lilmu `mineen
📖 ಕನ್ನಡ ಅರ್ಥ
ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ. ಅವರಿಗಾಗಿ ದುಃಖಿಸಲು ಬೇಡಿರಿ ಮತ್ತು ಸತ್ಯವಿಶ್ವಾಸಿಗಳಿಗಾಗಿ ನೀವು ತಮ್ಮ ಭುಜವನ್ನು ತಗ್ಗಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 86-90 — ಸೂರಾ ಅಲ್-ಹಿಜ್ರ್

86إِنَّ رَبَّكَ هُوَ الْخَلَّاقُ الْعَلِيمُ
ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿಕರ್ತನು ಸರ್ವಜ್ಞಾನಿಯು ಆಗಿದ್ದಾನೆ.
87وَلَقَدْ آتَيْنَاكَ سَبْعًا مِّنَ الْمَثَانِي وَالْقُرْآنَ الْعَظِيمَ
ನಿಶ್ಚಯವಾಗಿಯೂ ನಾವು ನಿಮಗೆ ಪದೇಪದೇ ಪುನರಾವರ್ತಿಸಲ್ಪಡುವ ಏಳು ಸೂಕ್ತಿಗಳನ್ನೂ (ಅಧ್ಯಾಯ ಅಲ್ ಫಾತಿಹಾ) ಮತ್ತು ಸರ್ವಶ್ರೇಷÀ್ಠ ಕುರ್‌ಆನನ್ನೂ ದಯಪಾಲಿಸಿದ್ದೇವೆ.
88لَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِّنْهُمْ وَلَا تَحْزَنْ عَلَيْهِمْ وَاخْفِضْ جَنَاحَكَ لِلْمُؤْمِنِينَ
ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ. ಅವರಿಗಾಗಿ ದುಃಖಿಸಲು ಬೇಡಿರಿ ಮತ್ತು ಸತ್ಯವಿಶ್ವಾಸಿಗಳಿಗಾಗಿ ನೀವು ತಮ್ಮ ಭುಜವನ್ನು ತಗ್ಗಿಸಿರಿ.
89وَقُلْ إِنِّي أَنَا النَّذِيرُ الْمُبِينُ
ಮತ್ತು ಹೇಳಿರಿ ನಿಸ್ಸಂಶಯವಾಗಿಯೂ ನಾನು ಸ್ಪಷÀ್ಟ ಮುನ್ನೆಚ್ಚರಿಕೆ ನೀಡುವವನಾಗಿರುವೆನು.
90كَمَا أَنزَلْنَا عَلَى الْمُقْتَسِمِينَ
ಮತಭೇದ ಮಾಡುವವರ ಮೇಲೆ ನಾವು ಶಿಕ್ಷೆಯನ್ನು ಎರಗಿಸಿದೆವು.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
88ಆಯತ್

ಅನುವಾದ — ಅಲ್-ಹಿಜ್ರ್ 88

ಸೂರಾ ಅಲ್-ಹಿಜ್ರ್ ಆಯತ್ 88 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ.…

ಸೂರಾ ಆಯತ್ 88/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 86–90. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers