ಅನ್-ನಹ್ಲ್ · 17/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
أَفَمَن يَخْلُقُ كَمَن لَّا يَخْلُقُ ۗ أَفَلَا تَذَكَّرُونَ ۝١٧
Afamany yakhluqu kamallaa yakhluq; afalaa tazak karoon
📖 ಕನ್ನಡ ಅರ್ಥ
ಹೀಗಿರುವಾಗ ಸೃಷ್ಟಿಸುವಾತ(ಅಲ್ಲಾಹ್) ಏನನ್ನು ಸೃಷ್ಟಿಸಲಾಗದವನಂತೆ ಆಗಿರುವನೇ? ನೀವು ಒಂದಿಷ್ಟು ಚಿಂತಿಸುವುದಿಲ್ಲವೇ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅನ್-ನಹ್ಲ್

15وَأَلْقَىٰ فِي الْأَرْضِ رَوَاسِيَ أَن تَمِيدَ بِكُمْ وَأَنْهَارًا وَسُبُلًا لَّعَلَّكُمْ تَهْتَدُونَ
ಮತ್ತು ಅವನು ಭೂಮಿಯಲ್ಲಿ ಭದ್ರವಾದ ಪರ್ವತಗಳನ್ನು ಅದು ನಿಮ್ಮೊಂದಿಗೆ ಅಲುಗಾಡದಂತೆ ನಾಟಿಬಿಟ್ಟನು. ಮತ್ತು ನದಿಗಳನ್ನು, ಮಾರ್ಗಗಳನ್ನು ಮಾಡಿದನು. ಇದು ನೀವು ಮಾರ್ಗ ಪಡೆಯಲೆಂದಾಗಿದೆ.
16وَعَلَامَاتٍ ۚ وَبِالنَّجْمِ هُمْ يَهْتَدُونَ
ಇನ್ನೂ ಅನೇಕ ಗುರುತುಗಳನ್ನು ಅವನು ನಿಶ್ಚಯಿಸಿದ್ದಾನೆ ಮತ್ತು ನಕ್ಷತ್ರದಿಂದಲೂ ಜನರು ದಾರಿ ಪಡೆಯುತ್ತಾರೆ.
17أَفَمَن يَخْلُقُ كَمَن لَّا يَخْلُقُ ۗ أَفَلَا تَذَكَّرُونَ
ಹೀಗಿರುವಾಗ ಸೃಷ್ಟಿಸುವಾತ(ಅಲ್ಲಾಹ್) ಏನನ್ನು ಸೃಷ್ಟಿಸಲಾಗದವನಂತೆ ಆಗಿರುವನೇ? ನೀವು ಒಂದಿಷ್ಟು ಚಿಂತಿಸುವುದಿಲ್ಲವೇ
18وَإِن تَعُدُّوا نِعْمَةَ اللَّهِ لَا تُحْصُوهَا ۗ إِنَّ اللَّهَ لَغَفُورٌ رَّحِيمٌ
ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಬಯಸಿದರು ನಿಮಗೆ ಅದನ್ನು ಎಣಿಸಲು ಸಾಧ್ಯವಿಲ್ಲ. ನಿಶ್ಚಯವಾಗಿಯು ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು.
19وَاللَّهُ يَعْلَمُ مَا تُسِرُّونَ وَمَا تُعْلِنُونَ
ನೀವು ರಹಸ್ಯವಾಗಿರಿಸುವುದನ್ನು ಮತ್ತು ಬಹಿರಂಗಗೊಳಿಸುವುದನ್ನು ಅಲ್ಲಾಹನು ಅರಿಯುತ್ತಾನೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
17ಆಯತ್

ಅನುವಾದ — ಅನ್-ನಹ್ಲ್ 17

ಸೂರಾ ಅನ್-ನಹ್ಲ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಹೀಗಿರುವಾಗ ಸೃಷ್ಟಿಸುವಾತ(ಅಲ್ಲಾಹ್) ಏನನ್ನು ಸೃಷ್ಟಿಸಲಾಗದವನಂತೆ ಆಗಿರುವನೇ? ನೀವು ಒಂದಿಷ್ಟು ಚಿಂತಿಸುವುದಿಲ್ಲವೇ

ಸೂರಾ ಆಯತ್ 17/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers