ಅಲ್-ಇಸ್ರಾ · 18/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
مَّن كَانَ يُرِيدُ الْعَاجِلَةَ عَجَّلْنَا لَهُ فِيهَا مَا نَشَاءُ لِمَن نُّرِيدُ ثُمَّ جَعَلْنَا لَهُ جَهَنَّمَ يَصْلَاهَا مَذْمُومًا مَّدْحُورًا ۝١٨
Man kaana yureedul `aajilata `ajjalnaa lahoo feehaa maa nashaaa`u liman nureedu summa ja`alnaa lahoo Jahannama yaslaahaa mazmoomammad hooraa
📖 ಕನ್ನಡ ಅರ್ಥ
ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ ನಾವು ಅವನಿಗೆ ನರಕವನ್ನು ನಿಶ್ಚಯಿಸುತ್ತೇವೆ. ಅಲ್ಲಿ ಅವನು ಅಪಮಾನಿತನೂ, ತಿರಸ್ಕರಿಸಲ್ಪಟ್ಟವನೂ ಆಗಿ ಪ್ರವೇಶಿಸುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಅಲ್-ಇಸ್ರಾ

16وَإِذَا أَرَدْنَا أَن نُّهْلِكَ قَرْيَةً أَمَرْنَا مُتْرَفِيهَا فَفَسَقُوا فِيهَا فَحَقَّ عَلَيْهَا الْقَوْلُ فَدَمَّرْنَاهَا تَدْمِيرًا
ನಾವು ಯಾವುದಾದರೂ ನಾಡನ್ನು ನಾಶಗೊಳಿಸಲಿಚ್ಛಿಸಿದಾಗ ಅಲ್ಲಿನ ಸುಖ ಲೋಲುಪರಿಗೆ ಆದೇಶ ನೀಡುತ್ತೇವೆ ಮತ್ತು ಅವರು ಆ ನಾಡಲ್ಲಿ (ಆದೇಶಗಳನ್ನು) ಧಿಕ್ಕಾರವನ್ನೆಸಗತೊಡಗುತ್ತಾರೆ. ಆಗ ಅವರ ಮೇಲೆ (ಯಾತನೆಯ) ಮಾತು ನಿಜವಾಗಿ ಬಿಡುತ್ತದೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತೇವೆ.
17وَكَمْ أَهْلَكْنَا مِنَ الْقُرُونِ مِن بَعْدِ نُوحٍ ۗ وَكَفَىٰ بِرَبِّكَ بِذُنُوبِ عِبَادِهِ خَبِيرًا بَصِيرًا
ನೂಹರ ನಂತರ ನಾವು ಅದೇಷ್ಟೋ ತಲೆಮಾರುಗಳನ್ನು ನಾಶಗೊಳಿಸಿರುವೆವು ಮತ್ತು ತನ್ನ ದಾಸರ ಪಾಪಗಳನ್ನು ಸೂಕ್ಷö್ಮವಾಗಿ ತಿಳಿಯಲಿಕ್ಕು, ವೀಕ್ಷಿಸಲಿಕ್ಕು ನಿನ್ನ ಪ್ರಭುವೇ ಸಾಕು.
18مَّن كَانَ يُرِيدُ الْعَاجِلَةَ عَجَّلْنَا لَهُ فِيهَا مَا نَشَاءُ لِمَن نُّرِيدُ ثُمَّ جَعَلْنَا لَهُ جَهَنَّمَ يَصْلَاهَا مَذْمُومًا مَّدْحُورًا
ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ ನಾವು ಅವನಿಗೆ ನರಕವನ್ನು ನಿಶ್ಚಯಿಸುತ್ತೇವೆ. ಅಲ್ಲಿ ಅವನು ಅಪಮಾನಿತನೂ, ತಿರಸ್ಕರಿಸಲ್ಪಟ್ಟವನೂ ಆಗಿ ಪ್ರವೇಶಿಸುವನು.
19وَمَنْ أَرَادَ الْآخِرَةَ وَسَعَىٰ لَهَا سَعْيَهَا وَهُوَ مُؤْمِنٌ فَأُولَٰئِكَ كَانَ سَعْيُهُم مَّشْكُورًا
ಮತ್ತು ಯಾರಾದರು ಪರಲೋಕವನ್ನು ಅಪೇಕ್ಷಿಸಿ ಹಾಗೂ ಸತ್ಯ ವಿಶ್ವಾಸಿಯಾಗಿದ್ದುಕೊಂಡು ಅದಕ್ಕಾಗಿ ಶ್ರಮ ವಹಿಸಬೇಕಾದಂತೆ ಶ್ರಮ ವಹಿಸಿದರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು.
20كُلًّا نُّمِدُّ هَٰؤُلَاءِ وَهَٰؤُلَاءِ مِنْ عَطَاءِ رَبِّكَ ۚ وَمَا كَانَ عَطَاءُ رَبِّكَ مَحْظُورًا
(ಓ ಪೈಗಂಬರರೇ) ನಾವು ಪ್ರತಿಯೊಬ್ಬರಿಗೂ (ಲೌಕಿಕ ಕೊಡುಗೆಗಳಿಂದ) ನೀಡುವೆವು ಅವರಿಗೂ (ಪರಲೋಕ ಬಯಸುವವರಿಗೆ), ಇವರಿಗೂ (ಇಹಲೋಕ ಬಹಯಸುವವರಿಗೆ) ಮತ್ತು ನಿಮ್ಮ ಪ್ರಭುವಿನ ಕೊಡುಗೆಯೂ (ಯಾರಿಂದರಲೂ) ತಡೆದಿರಿಸಲಾಗದು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
18ಆಯತ್

ಅನುವಾದ — ಅಲ್-ಇಸ್ರಾ 18

ಸೂರಾ ಅಲ್-ಇಸ್ರಾ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ…

ಸೂರಾ ಆಯತ್ 18/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers