ಅಲ್-ಇಸ್ರಾ · 28/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَإِمَّا تُعْرِضَنَّ عَنْهُمُ ابْتِغَاءَ رَحْمَةٍ مِّن رَّبِّكَ تَرْجُوهَا فَقُل لَّهُمْ قَوْلًا مَّيْسُورًا ۝٢٨
Wa immaa turidanna `anhumub tighaaa`a rahmatim mir rabbika tarjoohaa faqul lahum qawlam maisooraa
📖 ಕನ್ನಡ ಅರ್ಥ
ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ) ವಿಮುಖನಾಗಬೇಕಾಗಿ ಬಂದರೂ ನೀವು ಅವರೊಂದಿಗೆ ಮೃದುತ್ವದೊಂದಿಗೆ ಮಾತನಾಡಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಲ್-ಇಸ್ರಾ

26وَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تُبَذِّرْ تَبْذِيرًا
ನೀವು ಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಯಾತ್ರಿಕರಿಗೆ ಅವರ ಹಕ್ಕನ್ನು ಕೊಡಿ ಮತ್ತು ದುಂದುವೆಚ್ಚ ಮಾಡಬೇಡಿರಿ.
27إِنَّ الْمُبَذِّرِينَ كَانُوا إِخْوَانَ الشَّيَاطِينِ ۖ وَكَانَ الشَّيْطَانُ لِرَبِّهِ كَفُورًا
ದುಂದುವೆಚ್ಚ ಮಾಡುವವರು ಶೈತಾನನ ಸಹೋದರರಾಗಿದ್ದಾರೆ ಮತ್ತು ಶೈತಾನನು ತನ್ನ ಪ್ರಭುವಿನ ಕೃತಘ್ನನಾಗಿದ್ದಾನೆ.
28وَإِمَّا تُعْرِضَنَّ عَنْهُمُ ابْتِغَاءَ رَحْمَةٍ مِّن رَّبِّكَ تَرْجُوهَا فَقُل لَّهُمْ قَوْلًا مَّيْسُورًا
ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ) ವಿಮುಖನಾಗಬೇಕಾಗಿ ಬಂದರೂ ನೀವು ಅವರೊಂದಿಗೆ ಮೃದುತ್ವದೊಂದಿಗೆ ಮಾತನಾಡಿರಿ.
29وَلَا تَجْعَلْ يَدَكَ مَغْلُولَةً إِلَىٰ عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُومًا مَّحْسُورًا
ನೀವು ನಿಮ್ಮ ಕೈಯನ್ನು (ಜಿಪುಣತನದಿಂದ) ನಿಮ್ಮ ಕೊರಳಿಗೆಸಟೆದುಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಬೇಡಿ. ಅನ್ಯಥಾ ನೀವು ನಿಂದಿಸಲ್ಪಟ್ಟವರಾಗಿಯೂ, ನಿಸ್ಸಹಾಯಕರಗಿಯೂ ಕುಳಿತಿರಬೇಕಾದಿತು.
30إِنَّ رَبَّكَ يَبْسُطُ الرِّزْقَ لِمَن يَشَاءُ وَيَقْدِرُ ۚ إِنَّهُ كَانَ بِعِبَادِهِ خَبِيرًا بَصِيرًا
ನಿಶ್ಚಯವಾಗಿಯು ನಿಮ್ಮ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತರಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ನಿಜವಾಗಿಯು ಅವನು ತನ್ನ ದಾಸರ ವಿಚಾರದಲ್ಲಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
28ಆಯತ್

ಅನುವಾದ — ಅಲ್-ಇಸ್ರಾ 28

ಸೂರಾ ಅಲ್-ಇಸ್ರಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ)…

ಸೂರಾ ಆಯತ್ 28/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers