ಅಲ್-ಇಸ್ರಾ · 66/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
رَّبُّكُمُ الَّذِي يُزْجِي لَكُمُ الْفُلْكَ فِي الْبَحْرِ لِتَبْتَغُوا مِن فَضْلِهِ ۚ إِنَّهُ كَانَ بِكُمْ رَحِيمًا ۝٦٦
Rabbukumul lazee yuzjee lakumul fulka fil bahri litabtaghoo min fadlih; innahoo kaana bikum Raheemaa
📖 ಕನ್ನಡ ಅರ್ಥ
ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 64-68 — ಸೂರಾ ಅಲ್-ಇಸ್ರಾ

64وَاسْتَفْزِزْ مَنِ اسْتَطَعْتَ مِنْهُم بِصَوْتِكَ وَأَجْلِبْ عَلَيْهِم بِخَيْلِكَ وَرَجِلِكَ وَشَارِكْهُمْ فِي الْأَمْوَالِ وَالْأَوْلَادِ وَعِدْهُمْ ۚ وَمَا يَعِدُهُمُ الشَّيْطَانُ إِلَّا غُرُورًا
ಅವರಲ್ಲಿ ನಿನಗೆ ಸಾಧ್ಯವಿರುವವರನ್ನೆಲ್ಲಾ ನಿನ್ನ ಸ್ವರದಿಂದ ದಾರಿಗೆಡಿಸು. ಅವರ ಮೇಲೆ ನಿನ್ನ ಸವಾರರನ್ನು ಹಾಗೂ ಕಾಲಾಳುಗಳನ್ನು ಎರಗಿಸು ಮತ್ತು ಅವರ ಸಂಪತ್ತು ಹಾಗೂ ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು ಮತ್ತು ಅವರಿಗೆ ವಾಗ್ದಾನಗಳನ್ನು ನೀಡು, ಶೈತಾನನು ಅವರಿಗೆ ವಂಚನೆಯ ಹೊರತು ಬೇರಾವ ವಾಗ್ದಾನವನ್ನು ಮಾಡಲಾರ.
65إِنَّ عِبَادِي لَيْسَ لَكَ عَلَيْهِمْ سُلْطَانٌ ۚ وَكَفَىٰ بِرَبِّكَ وَكِيلًا
ನಿಶ್ಚಯವಾಗಿಯು ನನ್ನ ನಿಷ್ಠಾವಂತ ದಾಸರ ಮೇಲೆ ನಿನ್ನ ಯಾವುದೇ ಅಧಿಕಾರವಿರದು. ಕಾರ್ಯಸಾಧಕನಾಗಿ ನಿನ್ನ ಪ್ರಭುವೇ ಸಾಕು.
66رَّبُّكُمُ الَّذِي يُزْجِي لَكُمُ الْفُلْكَ فِي الْبَحْرِ لِتَبْتَغُوا مِن فَضْلِهِ ۚ إِنَّهُ كَانَ بِكُمْ رَحِيمًا
ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ.
67وَإِذَا مَسَّكُمُ الضُّرُّ فِي الْبَحْرِ ضَلَّ مَن تَدْعُونَ إِلَّا إِيَّاهُ ۖ فَلَمَّا نَجَّاكُمْ إِلَى الْبَرِّ أَعْرَضْتُمْ ۚ وَكَانَ الْإِنسَانُ كَفُورًا
ಮತ್ತು ಸಮುದ್ರದಲ್ಲಿ ಯಾವುದಾದರೂ ಸಂಕಷ್ಟವು ಬಾಧಿಸಿದ ಕೂಡಲೇ ನೀವು ಕರೆದು ಬೇಡುತ್ತಿರುವವರೆಲ್ಲ ಮಾಯವಾಗಿ ಬಿಡುತ್ತಾರೆ. ಕೇವಲ ಆ ಅಲ್ಲಾಹನ ಹೊರತು. ಅನಂತರ ಅವನು ನಿಮ್ಮನ್ನು ದಡ ತಲುಪಿಸಿದಾಗ ನೀವು ವಿಮುಖರಾಗಿ ಬಿಡುತ್ತೀರಿ ಮತ್ತು ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
68أَفَأَمِنتُمْ أَن يَخْسِفَ بِكُمْ جَانِبَ الْبَرِّ أَوْ يُرْسِلَ عَلَيْكُمْ حَاصِبًا ثُمَّ لَا تَجِدُوا لَكُمْ وَكِيلًا
ಅವನು ನಿಮ್ಮನ್ನು ದಡಕ್ಕೆ ಕೊಂಡಯ್ದು ಹೂತು ಬಿಡುವುದರಿಂದ, ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಚಂಡ ಮಾರುತವನ್ನು ಕಳುಹಿಸಿ ಬಿಡುವುದರಿಂದ ನಿರ್ಭಯರಾಗಿ ಬಿಟ್ಟಿರಾ? ಆಗ ನೀವು ಯಾರನ್ನೂ ಕಾರ್ಯ ಸಾಧಕನನ್ನಾಗಿ ಪಡೆಯಲಾರಿರಿ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
66ಆಯತ್

ಅನುವಾದ — ಅಲ್-ಇಸ್ರಾ 66

ಸೂರಾ ಅಲ್-ಇಸ್ರಾ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು…

ಸೂರಾ ಆಯತ್ 66/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 64–68. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers