ಅಲ್-ಕಹ್ಫ್ · 91/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
كَذَٰلِكَ وَقَدْ أَحَطْنَا بِمَا لَدَيْهِ خُبْرًا ۝٩١
Kazaalika wa qad ahatnaa bimaa ladaihi khubraa
📖 ಕನ್ನಡ ಅರ್ಥ
ಘಟನೆಯು ಹೀಗೆ ಇದೆ ಮತ್ತು ನಿಶ್ಚಯವಾಗಿಯು ಅವರ ಬಳಿಯಿರುವ ಸಕಲ ವಿಷಯಗಳ ಬಗ್ಗೆ ನಮಗೆ ಅರಿವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 89-93 — ಸೂರಾ ಅಲ್-ಕಹ್ಫ್

89ثُمَّ أَتْبَعَ سَبَبًا
ತರುವಾಯ ಅವರು ಇನ್ನೊಂದು ಮಾರ್ಗದಲ್ಲಿ ಸಾಗಿದರು.
90حَتَّىٰ إِذَا بَلَغَ مَطْلِعَ الشَّمْسِ وَجَدَهَا تَطْلُعُ عَلَىٰ قَوْمٍ لَّمْ نَجْعَل لَّهُم مِّن دُونِهَا سِتْرًا
ಕೊನೆಗೆ ಅವರು ಸೂರ್ಯೋದಯದ ಪ್ರದೇಶಕ್ಕೆ ತಲುಪಿದಾಗ ಅದನ್ನು ಅವರು ಒಂದು ಸಮುದಾಯದ ಮೇಲೆ ಉದಯಿಸುತ್ತಿರುವುದಾಗಿ ಕಂಡರು. ನಾವು ಅವರಿಗೆ ಅದರ ಬಿಸಿಲಿನಿಂದ ರಕ್ಷಣೆ ಹೊಂದುವ ಯಾವುದೇ ಮರೆಯನ್ನೂ ಮಾಡಿರಲಿಲ್ಲ.
91كَذَٰلِكَ وَقَدْ أَحَطْنَا بِمَا لَدَيْهِ خُبْرًا
ಘಟನೆಯು ಹೀಗೆ ಇದೆ ಮತ್ತು ನಿಶ್ಚಯವಾಗಿಯು ಅವರ ಬಳಿಯಿರುವ ಸಕಲ ವಿಷಯಗಳ ಬಗ್ಗೆ ನಮಗೆ ಅರಿವಿದೆ.
92ثُمَّ أَتْبَعَ سَبَبًا
ನಂತರ ಅವರು ಮತ್ತೊಂದು ಮಾರ್ಗವನ್ನು ಹಿಡಿದು ಹೊರಟರು.
93حَتَّىٰ إِذَا بَلَغَ بَيْنَ السَّدَّيْنِ وَجَدَ مِن دُونِهِمَا قَوْمًا لَّا يَكَادُونَ يَفْقَهُونَ قَوْلًا
ಕೊನೆಗೆ ಅವರು ಎರಡು ಪರ್ವತಗಳ ಮಧ್ಯೆ ತಲುಪಿದಾಗ ಅಲ್ಲಿ ಅವುಗಳೆರಡರ ಹೊರತು ಮತ್ತೊಂದು ಜನಾಂಗವನ್ನು ಕಂಡರು. ಅವರು ಮಾತನ್ನು ಗ್ರಹಿಸಿಕೊಳ್ಳುತ್ತಿರಲಿಲ್ಲ.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
91ಆಯತ್

ಅನುವಾದ — ಅಲ್-ಕಹ್ಫ್ 91

ಸೂರಾ ಅಲ್-ಕಹ್ಫ್ ಆಯತ್ 91 - ಓದಿ, ಆಲಿಸಿ, ಅನುವಾದ, ಕನ್ನಡ : ಘಟನೆಯು ಹೀಗೆ ಇದೆ ಮತ್ತು ನಿಶ್ಚಯವಾಗಿಯು ಅವರ ಬಳಿಯಿರುವ ಸಕಲ ವಿಷಯಗಳ ಬಗ್ಗೆ…

ಸೂರಾ ಆಯತ್ 91/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 89–93. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers