ಮರ್ಯಮ್ · 4/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَ رَبِّ إِنِّي وَهَنَ الْعَظْمُ مِنِّي وَاشْتَعَلَ الرَّأْسُ شَيْبًا وَلَمْ أَكُن بِدُعَائِكَ رَبِّ شَقِيًّا ۝٤
Qaala Rabbi innee wahanal`azmu minnee washta`alar raasu shaibanw wa lam akum bidu`aaa`ika Rabbi shaqiyyaa
📖 ಕನ್ನಡ ಅರ್ಥ
ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ ನೆರೆತು ಹೊಳೆಯುತ್ತಿದೆ. ಮತ್ತು ಓ ಪ್ರಭು, ನಾನೆಂದೂ ನಿನ್ನೊಡನೆ ಪ್ರಾರ್ಥಿಸಿ ನಿರಾಶನಾಗಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಮರ್ಯಮ್

2ذِكْرُ رَحْمَتِ رَبِّكَ عَبْدَهُ زَكَرِيَّا
ಇದು ನಿಮ್ಮ ಪ್ರಭು ತನ್ನ ದಾಸರಾದ ಝಕರಿಯ್ಯಾರಿಗೆ ತೋರಿದ ಕಾರುಣ್ಯದ ಪ್ರಸ್ತಾಪವಾಗಿದೆ.
3إِذْ نَادَىٰ رَبَّهُ نِدَاءً خَفِيًّا
ಅವರು ತನ್ನ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದ ಸಂದರ್ಭ.
4قَالَ رَبِّ إِنِّي وَهَنَ الْعَظْمُ مِنِّي وَاشْتَعَلَ الرَّأْسُ شَيْبًا وَلَمْ أَكُن بِدُعَائِكَ رَبِّ شَقِيًّا
ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ ನೆರೆತು ಹೊಳೆಯುತ್ತಿದೆ. ಮತ್ತು ಓ ಪ್ರಭು, ನಾನೆಂದೂ ನಿನ್ನೊಡನೆ ಪ್ರಾರ್ಥಿಸಿ ನಿರಾಶನಾಗಿಲ್ಲ.
5وَإِنِّي خِفْتُ الْمَوَالِيَ مِن وَرَائِي وَكَانَتِ امْرَأَتِي عَاقِرًا فَهَبْ لِي مِن لَّدُنكَ وَلِيًّا
ನನಗೆ ನನ್ನ ಬಳಿಕ ನನ್ನ ಸಂಬAಧಿಕರ ಕುರಿತು ಭಯವಿದೆ. ನನ್ನ ಪತ್ನಿಯು ಸಹ ಬಂಜೆಯಾಗಿದ್ದಾಳೆ. ಆದ್ದರಿಂದ ನೀನು ನಿನ್ನ ವತಿಯಿಂದ ನನಗೆ ಉತ್ತರಾಧಿಕಾರಿಯನ್ನು ಕರುಣಿಸು.
6يَرِثُنِي وَيَرِثُ مِنْ آلِ يَعْقُوبَ ۖ وَاجْعَلْهُ رَبِّ رَضِيًّا
ಅವನು ನನ್ನ ವಾರೀಸುದಾರನೂ, ಯಾಕೂಬರವರ ಸಂತತಿಗಳ ಉತ್ತರಾಧಿಕಾರಿಯೂ ಆಗಿರಲಿ ಮತ್ತು ಓ ನನ್ನ ಪ್ರಭುವೇ, ಅವನನ್ನು ನೀನು ಪ್ರೀತಿ ಪಾತ್ರನನ್ನಾಗಿ ಮಾಡು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
4ಆಯತ್

ಅನುವಾದ — ಮರ್ಯಮ್ 4

ಸೂರಾ ಮರ್ಯಮ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಓ ನನ್ನ ಪ್ರಭುವೇ, ನಿಜವಾಗಿಯೂ ನನ್ನ ಎಲುಬುಗಳು ದುರ್ಬಲಗೊಂಡಿವೆ ಮತ್ತು ತಲೆಯು ವೃದ್ಧಾಪ್ಯದಿಂದ…

ಸೂರಾ ಆಯತ್ 4/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers