ಮರ್ಯಮ್ · 77/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
أَفَرَأَيْتَ الَّذِي كَفَرَ بِآيَاتِنَا وَقَالَ لَأُوتَيَنَّ مَالًا وَوَلَدًا ۝٧٧
Afara`aytal lazee kafara bi Aayaatinaa wa qaala la oota yanna maalanw wa waladaa
📖 ಕನ್ನಡ ಅರ್ಥ
ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 75-79 — ಸೂರಾ ಮರ್ಯಮ್

75قُلْ مَن كَانَ فِي الضَّلَالَةِ فَلْيَمْدُدْ لَهُ الرَّحْمَٰنُ مَدًّا ۚ حَتَّىٰ إِذَا رَأَوْا مَا يُوعَدُونَ إِمَّا الْعَذَابَ وَإِمَّا السَّاعَةَ فَسَيَعْلَمُونَ مَنْ هُوَ شَرٌّ مَّكَانًا وَأَضْعَفُ جُندًا
(ಇವರೊಡನೆ) ಹೇಳಿರಿ: ಯಾರು ಪಥಭ್ರಷ್ಟತೆಯಲ್ಲಿರುತ್ತಾರೋ ಅವರೊಡನೆ ಮಾಡಲಾಗುತ್ತಿರುವ ವಾಗ್ದಾನ ಅವರು ಕಾಣುವ ತನಕ. ಅವರಿಗೆ ಪರಮ ದಯಾಮಯನು ದೀರ್ಘ ಕಾಲಾವಕಾಶವನ್ನು ನೀಡುತ್ತಾನೆ. ಅದು ಯಾತನೆಯಾಗಿರಲಿ ಅಥವಾ ಅಂತ್ಯಕಾಲವಾಗಿರಲಿ ಆಗ ಅವರು ಯಾರು ನಿಕೃಷ್ಟ ಸ್ಥಾನದವರು ಹಾಗೂ ಯಾರ ಸಂಖ್ಯಾ ಬಲವು ಅತ್ಯಂತ ದುರ್ಬಲ ಎಂಬುದನ್ನು ಅರಿತುಕೊಳ್ಳುವರು.
76وَيَزِيدُ اللَّهُ الَّذِينَ اهْتَدَوْا هُدًى ۗ وَالْبَاقِيَاتُ الصَّالِحَاتُ خَيْرٌ عِندَ رَبِّكَ ثَوَابًا وَخَيْرٌ مَّرَدًّا
ಸನ್ಮಾರ್ಗ ಪಡೆದವರಿಗೆ ಅಲ್ಲಾಹನು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಉತ್ತಮವೂ ಹಾಗೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
77أَفَرَأَيْتَ الَّذِي كَفَرَ بِآيَاتِنَا وَقَالَ لَأُوتَيَنَّ مَالًا وَوَلَدًا
ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?
78أَطَّلَعَ الْغَيْبَ أَمِ اتَّخَذَ عِندَ الرَّحْمَٰنِ عَهْدًا
ಅವನಿಗೆ ಅಗೋಚರ ಜ್ಞಾನದ ಸುಳಿವು ಸಿಕ್ಕಿದೆಯೇ? ಅಥವಾ ಪರಮ ದಯಾಮಯನಾದ ಅಲ್ಲಾಹನ ಬಳಿ ಒಪ್ಪಂದವೊAದನ್ನು ಮಾಡಿಕೊಂಡಿರುವನೇ?
79كَلَّا ۚ سَنَكْتُبُ مَا يَقُولُ وَنَمُدُّ لَهُ مِنَ الْعَذَابِ مَدًّا
ಹಾಗಲ್ಲಾ! ಅವನು ಹೇಳುತ್ತಿರವುದನ್ನು ನಾವು ಬರೆದಿಡಲಿದ್ದೇವೆ ಮತ್ತು ನಾವು ಅವನಿಗೆ ಯಾತನೆಯನ್ನು ಇನ್ನಷ್ಟು ಹೆಚ್ಚಿಸುವೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
77ಆಯತ್

ಅನುವಾದ — ಮರ್ಯಮ್ 77

ಸೂರಾ ಮರ್ಯಮ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ…

ಸೂರಾ ಆಯತ್ 77/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 75–79. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers