ಮರ್ಯಮ್ · 87/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
لَّا يَمْلِكُونَ الشَّفَاعَةَ إِلَّا مَنِ اتَّخَذَ عِندَ الرَّحْمَٰنِ عَهْدًا ۝٨٧
Laa yamlikoonash shafaa`ta illaa manittakhaza `indar Rahmaani `ahdaa
📖 ಕನ್ನಡ ಅರ್ಥ
ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿರುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 85-89 — ಸೂರಾ ಮರ್ಯಮ್

85يَوْمَ نَحْشُرُ الْمُتَّقِينَ إِلَى الرَّحْمَٰنِ وَفْدًا
ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು.
86وَنَسُوقُ الْمُجْرِمِينَ إِلَىٰ جَهَنَّمَ وِرْدًا
ಹಾಗೂ ನಾವು ಅಪರಾಧಿಗಳನ್ನು ತೀವ್ರದಾಹದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟುತ್ತಾ ಹೋಗುವೆವು.
87لَّا يَمْلِكُونَ الشَّفَاعَةَ إِلَّا مَنِ اتَّخَذَ عِندَ الرَّحْمَٰنِ عَهْدًا
ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿರುವುದಿಲ್ಲ.
88وَقَالُوا اتَّخَذَ الرَّحْمَٰنُ وَلَدًا
ಪರಮ ದಯಾಮಯನಾದ ಅಲ್ಲಾಹನು ಪುತ್ರನನ್ನು ಹೊಂದಿದಾನೆAದು ಅವರು ಹೇಳುತ್ತಾರೆ.
89لَّقَدْ جِئْتُمْ شَيْئًا إِدًّا
ಖಂಡಿತವಾಗಿಯು ನೀವು ಅತ್ಯಂತ ಘೋರ ಮಾತನ್ನಾಡಿರುವಿರಿ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
87ಆಯತ್

ಅನುವಾದ — ಮರ್ಯಮ್ 87

ಸೂರಾ ಮರ್ಯಮ್ ಆಯತ್ 87 - ಓದಿ, ಆಲಿಸಿ, ಅನುವಾದ, ಕನ್ನಡ : ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ…

ಸೂರಾ ಆಯತ್ 87/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 85–89. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers