ತಾಹಾ · 108/135
ಅನುವಾದ ಉಚ್ಚಾರಣೆ — ಸೂರಾ ತಾಹಾ
يَوْمَئِذٍ يَتَّبِعُونَ الدَّاعِيَ لَا عِوَجَ لَهُ ۖ وَخَشَعَتِ الْأَصْوَاتُ لِلرَّحْمَٰنِ فَلَا تَسْمَعُ إِلَّا هَمْسًا ۝١٠٨
Yawma iziny yattabi`oonad daa`iya laa `iwaja lahoo wa khasha`atil aswaatu lir Rahmaani falaa tasma`u illaa hamsaa
📖 ಕನ್ನಡ ಅರ್ಥ
ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು ಪರಮ ದಯಾಮಯನಾದ ಅಲ್ಲಾಹನ ಮುಂದೆ ಅಡಗಿ ಬಿಡುವುವು.ನೀವು ಕೇವಲ ಮೆಲು ಸಪ್ಪಳದ ಹೊರತು ಇನ್ನೇನನ್ನೂ ಕೇಳಲಾರಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 106-110 — ಸೂರಾ ತಾಹಾ

106فَيَذَرُهَا قَاعًا صَفْصَفًا
ಆಮೇಲೆ ಭೂಮಿಯನ್ನು ಸಮತಟ್ಟಾದ ಮೈದಾನವನ್ನಾಗಿ ಮಾಡಿ ಬಿಡುವನು.
107لَّا تَرَىٰ فِيهَا عِوَجًا وَلَا أَمْتًا
ನೀವು ಅದರಲ್ಲಿ ಯಾವುದೇ ಏರು ಇಳಿತವನ್ನು ಕಾಣಲಾರಿರಿ.
108يَوْمَئِذٍ يَتَّبِعُونَ الدَّاعِيَ لَا عِوَجَ لَهُ ۖ وَخَشَعَتِ الْأَصْوَاتُ لِلرَّحْمَٰنِ فَلَا تَسْمَعُ إِلَّا هَمْسًا
ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು ಪರಮ ದಯಾಮಯನಾದ ಅಲ್ಲಾಹನ ಮುಂದೆ ಅಡಗಿ ಬಿಡುವುವು.ನೀವು ಕೇವಲ ಮೆಲು ಸಪ್ಪಳದ ಹೊರತು ಇನ್ನೇನನ್ನೂ ಕೇಳಲಾರಿರಿ.
109يَوْمَئِذٍ لَّا تَنفَعُ الشَّفَاعَةُ إِلَّا مَنْ أَذِنَ لَهُ الرَّحْمَٰنُ وَرَضِيَ لَهُ قَوْلًا
ಆ ದಿನ ಪರಮ ದಯಾಮಯನಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ, ಮತ್ತು ಯಾರ ಮಾತು ಅವನಿಗೆ ತೃಪ್ತಿಕರವಾಗಿರುವುದೋ ಅವರ ಹೊರತು ಶಿಫಾರಸ್ಸು ಪ್ರಯೋಜನಕ್ಕೆ ಬಾರದು.
110يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِهِ عِلْمًا
ಜನರ ಮುಂದಿರುವ ಮತ್ತು ಹಿಂದಿರುವ ಎಲ್ಲವನ್ನೂ ಅವನು ಅರಿಯುತ್ತಾನೆ. ಆದರೆ ಇತರರಿಗೆ ಅದರ ಸಂಪೂರ್ಣ ಜ್ಞಾನವಿಲ್ಲ.
ತಾಹಾಕುರಾನ್ ಸೂಚಿ
135ಆಯತ್
MeccanRevelation
108ಆಯತ್

ಅನುವಾದ — ತಾಹಾ 108

ಸೂರಾ ತಾಹಾ ಆಯತ್ 108 - ಓದಿ, ಆಲಿಸಿ, ಅನುವಾದ, ಕನ್ನಡ : ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು…

ಸೂರಾ ಆಯತ್ 108/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 106–110. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers