ಅಲ್-ಅಂಬಿಯಾ · 34/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَمَا جَعَلْنَا لِبَشَرٍ مِّن قَبْلِكَ الْخُلْدَ ۖ أَفَإِن مِّتَّ فَهُمُ الْخَالِدُونَ ۝٣٤
Wa maa ja`alnaa libasharim min qablikal khuld; afaimmitta fahumul khaalidoon
📖 ಕನ್ನಡ ಅರ್ಥ
ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅಲ್-ಅಂಬಿಯಾ

32وَجَعَلْنَا السَّمَاءَ سَقْفًا مَّحْفُوظًا ۖ وَهُمْ عَنْ آيَاتِهَا مُعْرِضُونَ
ನಾವು ಆಕಾಶವನ್ನು ಸುರಕ್ಷಿತ ಮೇಲ್ಛಾವಣಿಯನ್ನಾಗಿ ಮಾಡಿದ್ದೇವೆ. ಆದರೆ ಅವರು ಅದರ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷö್ಯರಾಗಿದ್ದಾರೆ.
33وَهُوَ الَّذِي خَلَقَ اللَّيْلَ وَالنَّهَارَ وَالشَّمْسَ وَالْقَمَرَ ۖ كُلٌّ فِي فَلَكٍ يَسْبَحُونَ
ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.
34وَمَا جَعَلْنَا لِبَشَرٍ مِّن قَبْلِكَ الْخُلْدَ ۖ أَفَإِن مِّتَّ فَهُمُ الْخَالِدُونَ
ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.
35كُلُّ نَفْسٍ ذَائِقَةُ الْمَوْتِ ۗ وَنَبْلُوكُم بِالشَّرِّ وَالْخَيْرِ فِتْنَةً ۖ وَإِلَيْنَا تُرْجَعُونَ
ಪ್ರತಿಯೊಂದು ಜೀವಿಗೂ ಮರಣದ ರುಚಿ ಸವಿಯಬೇಕಾಗಿದೆ. ಮತ್ತು ನಿಮ್ಮನ್ನು ನಾವು ಕಷ್ಟ ಸುಖದಲ್ಲಿ ಪರೀಕ್ಷಿಸುವೆವು. ಕೊನೆಗೆ ನೀವೆಲ್ಲರೂ ನಮ್ಮೆಡೆಗೇ ಮರಳಿಸಲ್ಪಡುವಿರಿ.
36وَإِذَا رَآكَ الَّذِينَ كَفَرُوا إِن يَتَّخِذُونَكَ إِلَّا هُزُوًا أَهَٰذَا الَّذِي يَذْكُرُ آلِهَتَكُمْ وَهُم بِذِكْرِ الرَّحْمَٰنِ هُمْ كَافِرُونَ
ಸತ್ಯ ನಿಷೇಧಿಗಳು ನಿಮ್ಮನ್ನು ಕಂಡಾಗ ನಿಮ್ಮ ದೇವರುಗಳ ಖಂಡನಾತ್ಮಕ ಪ್ರಸ್ತಾಪ ಮಾಡುವವನು ಇವನೇ ಎನು? ಎಂದು ಪರಿಹಾಸ್ಯ ಮಾಡುತ್ತಾರೆ ಮತ್ತು ಅವರಾದರೂ ಪರಮ ದಯಾಮಯನ ಸ್ಮರಣೆಯನ್ನು ನಿರಾಕರಿಸುತ್ತಾರೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
34ಆಯತ್

ಅನುವಾದ — ಅಲ್-ಅಂಬಿಯಾ 34

ಸೂರಾ ಅಲ್-ಅಂಬಿಯಾ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ…

ಸೂರಾ ಆಯತ್ 34/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers