ಅಲ್-ಮುಮಿನೂನ್ · 35/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
أَيَعِدُكُمْ أَنَّكُمْ إِذَا مِتُّمْ وَكُنتُمْ تُرَابًا وَعِظَامًا أَنَّكُم مُّخْرَجُونَ ۝٣٥
A-Ya`idukum annakum izaa mittum wa kuntum turaabanw wa izaaman annakum mukhrajoon
📖 ಕನ್ನಡ ಅರ್ಥ
ನೀವು ಸತ್ತು ಮಣ್ಣಾಗಿ, ಮತ್ತು ಎಲುಬಾಗಿ ಬಿಟ್ಟರೂ ಪುನಃ ನಿಮ್ಮನ್ನು ಜೀವಂತಗೊಳಿಸಿ ಹೊರತರಲಾಗುವುದೆಂದು ಅವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅಲ್-ಮುಮಿನೂನ್

33وَقَالَ الْمَلَأُ مِن قَوْمِهِ الَّذِينَ كَفَرُوا وَكَذَّبُوا بِلِقَاءِ الْآخِرَةِ وَأَتْرَفْنَاهُمْ فِي الْحَيَاةِ الدُّنْيَا مَا هَٰذَا إِلَّا بَشَرٌ مِّثْلُكُمْ يَأْكُلُ مِمَّا تَأْكُلُونَ مِنْهُ وَيَشْرَبُ مِمَّا تَشْرَبُونَ
ಸತ್ಯನಿಷೇಧಿಸಿ, ಪರಲೋಕದ ಭೇಟಿಯನ್ನು ಸುಳ್ಳಾಗಿಸಿದ ಮತ್ತು ಐಹಿಕ ಜೀವನದಲ್ಲಿ ನಮ್ಮ ಸುಖಾನುಕೂಲತೆಗಳನ್ನು ಅನುಭವಿಸಿದ ಅವರ ಜನಾಂಗದ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ನೀವು ತಿನ್ನುವುದನ್ನೇ ಇವನು ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.
34وَلَئِنْ أَطَعْتُم بَشَرًا مِّثْلَكُمْ إِنَّكُمْ إِذًا لَّخَاسِرُونَ
ಇನ್ನು ನೀವು ನಿಮ್ಮಂತೆಯೇ ಇರುವ ಮನುಷ್ಯನನ್ನು ಅನುಸರಿಸಿದರೆ ನಿಸ್ಸಂದೇಹವಾಗಿಯು ನೀವು ಅಪಾರ ನಷ್ಟ ಹೊಂದಿದವರಾಗಿರುವಿರಿ.
35أَيَعِدُكُمْ أَنَّكُمْ إِذَا مِتُّمْ وَكُنتُمْ تُرَابًا وَعِظَامًا أَنَّكُم مُّخْرَجُونَ
ನೀವು ಸತ್ತು ಮಣ್ಣಾಗಿ, ಮತ್ತು ಎಲುಬಾಗಿ ಬಿಟ್ಟರೂ ಪುನಃ ನಿಮ್ಮನ್ನು ಜೀವಂತಗೊಳಿಸಿ ಹೊರತರಲಾಗುವುದೆಂದು ಅವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?
36۞ هَيْهَاتَ هَيْهَاتَ لِمَا تُوعَدُونَ
ನಿಮ್ಮೊಂದಿಗೆ ಮಾಡಲಾಗುತ್ತಿರುವ ಈ ವಾಗ್ದಾನ ದೂರ, ಅತಿ ದೂರ!
37إِنْ هِيَ إِلَّا حَيَاتُنَا الدُّنْيَا نَمُوتُ وَنَحْيَا وَمَا نَحْنُ بِمَبْعُوثِينَ
(ಜೀವನವೆಂದರೆ) ಕೇವಲ ಲೌಕಿಕ ಜೀವನವಾಗಿದೆ. ಇಲ್ಲೇ ನಾವು ಸಾಯುತ್ತೇವೆ, ಬದುಕುತ್ತೇವೆ ಮತ್ತು ನಾವು ಪುನಃ ಜೀವಂತಗೊಳಿಸಲಾರೆವು.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
35ಆಯತ್

ಅನುವಾದ — ಅಲ್-ಮುಮಿನೂನ್ 35

ಸೂರಾ ಅಲ್-ಮುಮಿನೂನ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಸತ್ತು ಮಣ್ಣಾಗಿ, ಮತ್ತು ಎಲುಬಾಗಿ ಬಿಟ್ಟರೂ ಪುನಃ ನಿಮ್ಮನ್ನು ಜೀವಂತಗೊಳಿಸಿ ಹೊರತರಲಾಗುವುದೆಂದು…

ಸೂರಾ ಆಯತ್ 35/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers