ಅಲ್-ಫುರ್ಕಾನ್ · 45/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا ۝٤٥
Alam tara ilaa Rabbika kaifa maddaz zilla wa law shaaa`a laja`alahoo saakinan summa ja`alnash shamsa `alaihe daleelaa
📖 ಕನ್ನಡ ಅರ್ಥ
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 43-47 — ಸೂರಾ ಅಲ್-ಫುರ್ಕಾನ್

43أَرَأَيْتَ مَنِ اتَّخَذَ إِلَٰهَهُ هَوَاهُ أَفَأَنتَ تَكُونُ عَلَيْهِ وَكِيلًا
ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?
44أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَالْأَنْعَامِ ۖ بَلْ هُمْ أَضَلُّ سَبِيلًا
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
45أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
46ثُمَّ قَبَضْنَاهُ إِلَيْنَا قَبْضًا يَسِيرًا
ಆ ನಂತರ ನಾವು ಆ ನೆರಳನ್ನು ಮೆಲ್ಲ ಮೆಲ್ಲನೆ ನಮ್ಮೆಡೆಗೆ ಎಳೆಯುತ್ತೇವೆ.
47وَهُوَ الَّذِي جَعَلَ لَكُمُ اللَّيْلَ لِبَاسًا وَالنَّوْمَ سُبَاتًا وَجَعَلَ النَّهَارَ نُشُورًا
ಅವನೇ ಅಲ್ಲಾಹ್ ನಿಮಗೆ ರಾತ್ರಿಯನ್ನು ಮರೆಯನ್ನಾಗಿಯೂ, ನಿದ್ರೆಯನ್ನು ವಿಶ್ರಾಂತಿಯನ್ನಾಗಿಯೂ ಮತ್ತು ಹಗಲನ್ನು ಚಟುವಟಿಕೆಯ ವೇಳೆಯನ್ನಾಗಿಯೂ ಮಾಡಿದನು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
45ಆಯತ್

ಅನುವಾದ — ಅಲ್-ಫುರ್ಕಾನ್ 45

ಸೂರಾ ಅಲ್-ಫುರ್ಕಾನ್ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ.…

ಸೂರಾ ಆಯತ್ 45/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 43–47. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers