ಅಲ್-ಫುರ್ಕಾನ್ · 63/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا ۝٦٣
Wa `ibaadur Rahmaanil lazeena yamshoona `alal ardi hawnanw wa izaa khaata bahumul jaahiloona qaaloo salaamaa
📖 ಕನ್ನಡ ಅರ್ಥ
ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 61-65 — ಸೂರಾ ಅಲ್-ಫುರ್ಕಾನ್

61تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُّنِيرًا
ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು ಮಹಾ ಮಂಗಳಮಯನು!
62وَهُوَ الَّذِي جَعَلَ اللَّيْلَ وَالنَّهَارَ خِلْفَةً لِّمَنْ أَرَادَ أَن يَذَّكَّرَ أَوْ أَرَادَ شُكُورًا
ಉಪದೇಶ ಸ್ವೀಕರಿಸಲು ಬಯಸುವವನಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವನಿಗೆ ಅವನೇ ರಾತ್ರಿಯನ್ನು, ಹಗಲನ್ನು ಒಂದನ್ನೊAದು ಹಿಂಬಾಲಿಸುವುದನ್ನಾಗಿ ಮಾಡಿದನು.
63وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا
ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ.
64وَالَّذِينَ يَبِيتُونَ لِرَبِّهِمْ سُجَّدًا وَقِيَامًا
ಅವರು ರಾತ್ರಿಯನ್ನು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಾ, ನಿಂತು ಪ್ರಾರ್ಥಿಸುತ್ತಾರೆ.
65وَالَّذِينَ يَقُولُونَ رَبَّنَا اصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا
ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮ್ಮಿಂದ ನರಕದಯಾತನೆಯನ್ನು ದೂರ ಮಾಡು, ನಿಜವಾಗಿಯು ಅದರ ಯಾತನೆಯು ವಿನಾಶಕಾರಿಯಾಗಿದೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
63ಆಯತ್

ಅನುವಾದ — ಅಲ್-ಫುರ್ಕಾನ್ 63

ಸೂರಾ ಅಲ್-ಫುರ್ಕಾನ್ ಆಯತ್ 63 - ಓದಿ, ಆಲಿಸಿ, ಅನುವಾದ, ಕನ್ನಡ : ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು…

ಸೂರಾ ಆಯತ್ 63/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 61–65. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers