ಅಶ್-ಶುಅರಾ · 157/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَعَقَرُوهَا فَأَصْبَحُوا نَادِمِينَ ۝١٥٧
Fa`aqaroohaa fa asbahoo naadimeen
📖 ಕನ್ನಡ ಅರ್ಥ
ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 155-159 — ಸೂರಾ ಅಶ್-ಶುಅರಾ

155قَالَ هَٰذِهِ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ
ಸ್ವಾಲಿಹ್ ಹೇಳಿದರು: ಇದೊಂದು ಒಂಟೆ, ನೀರು ಕುಡಿಯುವ ಒಂದು ಸರದಿಯು ಇದಕ್ಕಿರುವುದು ಮತ್ತು ನೀರು ಕುಡಿಯುವ ಒಂದು ನಿಶ್ಚಿತ ದಿನದ ಸರದಿಯು ನಿಮಗಿರುವುದು.
156وَلَا تَمَسُّوهَا بِسُوءٍ فَيَأْخُذَكُمْ عَذَابُ يَوْمٍ عَظِيمٍ
ನೀವಿದನ್ನು ಕೆಡುಕಿನಿಂದ ಮುಟ್ಟಬೇಡಿರಿ. ಇಲ್ಲವಾದರೆ ಒಂದು ಘೋರ ದಿನದ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
157فَعَقَرُوهَا فَأَصْبَحُوا نَادِمِينَ
ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.
158فَأَخَذَهُمُ الْعَذَابُ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُم مُّؤْمِنِينَ
ಆಗ ಅವರನ್ನು ಶಿಕ್ಷೆಯು ಬಾಧಿಸಿತು. ನಿಸ್ಸಂದೇಹವಾಗಿಯು ಇದರಲ್ಲಿ ಒಂದು ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ.
159وَإِنَّ رَبَّكَ لَهُوَ الْعَزِيزُ الرَّحِيمُ
ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಪ್ರಚಂಡನು, ಕರುಣಾನಿಧಿಯು ಆಗಿರುತ್ತಾನೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
157ಆಯತ್

ಅನುವಾದ — ಅಶ್-ಶುಅರಾ 157

ಸೂರಾ ಅಶ್-ಶುಅರಾ ಆಯತ್ 157 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ಅವರು ಅದರ ಮೊಣಕಾಲಿನ ಸ್ನಾಯು ಕತ್ತರಿಸಿಬಿಟ್ಟರು. ಆಗ ಅವರು ಪಶ್ಚಾತ್ತಾಪ ಪಟ್ಟರು.

ಸೂರಾ ಆಯತ್ 157/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 155–159. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers