ಅಶ್-ಶುಅರಾ · 18/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ ۝١٨
Qaala alam nurabbika feenaa waleedanw wa labista feenaa min `umurika sineen
📖 ಕನ್ನಡ ಅರ್ಥ
ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಅಶ್-ಶುಅರಾ

16فَأْتِيَا فِرْعَوْنَ فَقُولَا إِنَّا رَسُولُ رَبِّ الْعَالَمِينَ
ನೀವಿಬ್ಬರೂ ಫೀರ್‌ಔನನ ಬಳಿಗೆ ಹೋಗಿ ಹೇಳಿರಿ: ನಿಸ್ಸಂದೇಹವಾಗಿಯು ನಾವು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕರಾಗಿದ್ದೇವೆ.
17أَنْ أَرْسِلْ مَعَنَا بَنِي إِسْرَائِيلَ
ನೀನು ನಮ್ಮೊಂದಿಗೆ ಇಸ್ರಾಯೀಲ್ ಸಂತತಿಗಳನ್ನು ಕಳುಹಿಸಿಕೊಡು.
18قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?
19وَفَعَلْتَ فَعْلَتَكَ الَّتِي فَعَلْتَ وَأَنتَ مِنَ الْكَافِرِينَ
ನೀನು ಮಾಡುವುದನ್ನು ಮಾಡಿರುವೆ ಮತ್ತು ನೀನು ಕೃತಘ್ನರಲ್ಲಾಗಿರುವೆ.
20قَالَ فَعَلْتُهَا إِذًا وَأَنَا مِنَ الضَّالِّينَ
ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
18ಆಯತ್

ಅನುವಾದ — ಅಶ್-ಶುಅರಾ 18

ಸೂರಾ ಅಶ್-ಶುಅರಾ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು…

ಸೂರಾ ಆಯತ್ 18/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers