ಅಶ್-ಶುಅರಾ · 189/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَكَذَّبُوهُ فَأَخَذَهُمْ عَذَابُ يَوْمِ الظُّلَّةِ ۚ إِنَّهُ كَانَ عَذَابَ يَوْمٍ عَظِيمٍ ۝١٨٩
Fakazzaboohu fa akhazahum `azaabu Yawmiz zullah; innahoo kaana `azaaba Yawmin `Azeem
📖 ಕನ್ನಡ ಅರ್ಥ
ಅವರು ಶುಐಬ್‌ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು ಘೋರ ದಿನದ ಯಾತನೆಯಾಗಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 187-191 — ಸೂರಾ ಅಶ್-ಶುಅರಾ

187فَأَسْقِطْ عَلَيْنَا كِسَفًا مِّنَ السَّمَاءِ إِن كُنتَ مِنَ الصَّادِقِينَ
ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.
188قَالَ رَبِّي أَعْلَمُ بِمَا تَعْمَلُونَ
ಶುಐಬ್ ಹೇಳಿದರು: ನನ್ನ ಪ್ರಭುವು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
189فَكَذَّبُوهُ فَأَخَذَهُمْ عَذَابُ يَوْمِ الظُّلَّةِ ۚ إِنَّهُ كَانَ عَذَابَ يَوْمٍ عَظِيمٍ
ಅವರು ಶುಐಬ್‌ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು ಘೋರ ದಿನದ ಯಾತನೆಯಾಗಿತ್ತು.
190إِنَّ فِي ذَٰلِكَ لَآيَةً ۖ وَمَا كَانَ أَكْثَرُهُم مُّؤْمِنِينَ
ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
191وَإِنَّ رَبَّكَ لَهُوَ الْعَزِيزُ الرَّحِيمُ
ನಿಜವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗಿರಲಿಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
189ಆಯತ್

ಅನುವಾದ — ಅಶ್-ಶುಅರಾ 189

ಸೂರಾ ಅಶ್-ಶುಅರಾ ಆಯತ್ 189 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಶುಐಬ್‌ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು…

ಸೂರಾ ಆಯತ್ 189/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 187–191. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers