ಅಶ್-ಶುಅರಾ · 211/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَمَا يَنبَغِي لَهُمْ وَمَا يَسْتَطِيعُونَ ۝٢١١
Wa maa yambaghee lahum wa maa yastatee`oon
📖 ಕನ್ನಡ ಅರ್ಥ
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 209-213 — ಸೂರಾ ಅಶ್-ಶುಅರಾ

209ذِكْرَىٰ وَمَا كُنَّا ظَالِمِينَ
ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.
210وَمَا تَنَزَّلَتْ بِهِ الشَّيَاطِينُ
ಈ ಕುರ್‌ಆನನ್ನು ಶೈತಾನರು ತಂದಿಳಿಸಲಿಲ್ಲ.
211وَمَا يَنبَغِي لَهُمْ وَمَا يَسْتَطِيعُونَ
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
212إِنَّهُمْ عَنِ السَّمْعِ لَمَعْزُولُونَ
ಖಂಡಿತವಾಗಿಯು ಅವರಂತು ಇದನ್ನು (ದೈವವಾಣಿಯನ್ನು) ಆಲಿಸುವುದರಿಂದಲೂ ತಡೆಯಲ್ಪಟ್ಟಿರುವರು.
213فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
211ಆಯತ್

ಅನುವಾದ — ಅಶ್-ಶುಅರಾ 211

ಸೂರಾ ಅಶ್-ಶುಅರಾ ಆಯತ್ 211 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.

ಸೂರಾ ಆಯತ್ 211/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 209–213. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers