ಅನ್-ನಮ್ಲ್ · 31/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
أَلَّا تَعْلُوا عَلَيَّ وَأْتُونِي مُسْلِمِينَ ۝٣١
Allaa ta`loo `alaiya waa toonee muslimeen
📖 ಕನ್ನಡ ಅರ್ಥ
ಇದರಲ್ಲಿ ನೀವು ನನ್ನ ಮುಂದೆ ಅಹಂಕಾರ ತೋರದಿರಿ ಮತ್ತು ಅಲ್ಲಾಹನಿಗೆ ಶರಣಾಗಿ ನನ್ನೆಡೆಗೆ ಬನ್ನಿರಿ ಎಂದಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 29-33 — ಸೂರಾ ಅನ್-ನಮ್ಲ್

29قَالَتْ يَا أَيُّهَا الْمَلَأُ إِنِّي أُلْقِيَ إِلَيَّ كِتَابٌ كَرِيمٌ
ಅವಳು (ರಾಣಿಯು) ಹೇಳಿದಳು: ಓ ನಾಯಕರೇ, ನನ್ನೆಡೆಗೆ ಒಂದು ಗೌರವಾರ್ಹ ಪತ್ರವನ್ನು ಹಾಕಲಾಗಿದೆ.
30إِنَّهُ مِن سُلَيْمَانَ وَإِنَّهُ بِسْمِ اللَّهِ الرَّحْمَٰنِ الرَّحِيمِ
ಅದು ಸುಲೈಮಾನರ ಕಡೆಯಿಂದ ಬಂದಿದೆ ಅದನ್ನು ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ, ಆರಂಭಿಸಲಾಗಿದೆ.
31أَلَّا تَعْلُوا عَلَيَّ وَأْتُونِي مُسْلِمِينَ
ಇದರಲ್ಲಿ ನೀವು ನನ್ನ ಮುಂದೆ ಅಹಂಕಾರ ತೋರದಿರಿ ಮತ್ತು ಅಲ್ಲಾಹನಿಗೆ ಶರಣಾಗಿ ನನ್ನೆಡೆಗೆ ಬನ್ನಿರಿ ಎಂದಿದೆ.
32قَالَتْ يَا أَيُّهَا الْمَلَأُ أَفْتُونِي فِي أَمْرِي مَا كُنتُ قَاطِعَةً أَمْرًا حَتَّىٰ تَشْهَدُونِ
ಅವಳು ಹೇಳಿದಳು: ಓ ನಾಯಕರೇ, ನನ್ನ ಈ ವಿಚಾರದಲ್ಲಿ ನನಗೆ ಸಲಹೆ ನೀಡಿರಿ. ನಾನು ಯಾವ ವಿಷಯದಲ್ಲೂ ನಿಮ್ಮನ್ನು ಬಿಟ್ಟು ತೀರ್ಮಾನವನ್ನು ಕೈಗೊಳ್ಳುವುದಿಲ್ಲ.
33قَالُوا نَحْنُ أُولُو قُوَّةٍ وَأُولُو بَأْسٍ شَدِيدٍ وَالْأَمْرُ إِلَيْكِ فَانظُرِي مَاذَا تَأْمُرِينَ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
31ಆಯತ್

ಅನುವಾದ — ಅನ್-ನಮ್ಲ್ 31

ಸೂರಾ ಅನ್-ನಮ್ಲ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ಇದರಲ್ಲಿ ನೀವು ನನ್ನ ಮುಂದೆ ಅಹಂಕಾರ ತೋರದಿರಿ ಮತ್ತು ಅಲ್ಲಾಹನಿಗೆ ಶರಣಾಗಿ ನನ್ನೆಡೆಗೆ…

ಸೂರಾ ಆಯತ್ 31/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 29–33. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers