ಅನ್-ನಮ್ಲ್ · 72/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
قُلْ عَسَىٰ أَن يَكُونَ رَدِفَ لَكُم بَعْضُ الَّذِي تَسْتَعْجِلُونَ ۝٧٢
Qul `asaaa any-yakoona radifa lakum ba`dul lazee tasta`jiloon
📖 ಕನ್ನಡ ಅರ್ಥ
ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 70-74 — ಸೂರಾ ಅನ್-ನಮ್ಲ್

70وَلَا تَحْزَنْ عَلَيْهِمْ وَلَا تَكُن فِي ضَيْقٍ مِّمَّا يَمْكُرُونَ
ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.
71وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
(ಓ ಪೈಗಂಬರರೇ) ನೀವು ಸತ್ಯವಂತರಾಗಿದ್ದರೆ ಈ ಯಾತನೆಯ ವಾಗ್ದಾನವು ಯಾವಾಗ ಈಡೇರುವುದು? ಎಂದು ಅವರು (ಮಕ್ಕಾದ ಬಹುದೇವಾರಾಧಕರು) ಕೇಳುತ್ತಾರೆ.
72قُلْ عَسَىٰ أَن يَكُونَ رَدِفَ لَكُم بَعْضُ الَّذِي تَسْتَعْجِلُونَ
ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.
73وَإِنَّ رَبَّكَ لَذُو فَضْلٍ عَلَى النَّاسِ وَلَٰكِنَّ أَكْثَرَهُمْ لَا يَشْكُرُونَ
ನಿಶ್ಚಯವಾಗಿಯು ನಿಮ್ಮ ಪ್ರಭುವು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
74وَإِنَّ رَبَّكَ لَيَعْلَمُ مَا تُكِنُّ صُدُورُهُمْ وَمَا يُعْلِنُونَ
. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಅವರ ಹೃದಯಗಳು ಅಡಗಿಸುತ್ತಿರುವ ಮತ್ತು ಪ್ರಕಟಗೊಳಿಸುತ್ತಿವುದನ್ನು ಚೆನ್ನಾಗಿ ಬಲ್ಲನು
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
72ಆಯತ್

ಅನುವಾದ — ಅನ್-ನಮ್ಲ್ 72

ಸೂರಾ ಅನ್-ನಮ್ಲ್ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.

ಸೂರಾ ಆಯತ್ 72/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 70–74. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers