ಅನ್-ನಮ್ಲ್ · 85/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَوَقَعَ الْقَوْلُ عَلَيْهِم بِمَا ظَلَمُوا فَهُمْ لَا يَنطِقُونَ ۝٨٥
Wa waqa`al qawlu `alaihim bimaa zalamoo fahum laa yantiqoon
📖 ಕನ್ನಡ ಅರ್ಥ
ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 83-87 — ಸೂರಾ ಅನ್-ನಮ್ಲ್

83وَيَوْمَ نَحْشُرُ مِن كُلِّ أُمَّةٍ فَوْجًا مِّمَّن يُكَذِّبُ بِآيَاتِنَا فَهُمْ يُوزَعُونَ
ನಾವು ಪ್ರತಿಯೊಂದು ಸಮುದಾಯದಿಂದಲೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರ ಪೈಕಿ ಒಂದೊAದು ತಂಡವನ್ನು ಒಟ್ಟುಗೂಡಿಸಲಾಗುವ ದಿನ. ಅನಂತರ ಅವರನ್ನು ವಿವಿಧ ಗುಂಪುಗಳನ್ನಾಗಿ ಬೇರ್ಪಡಿಸಲಾಗುವುದು.
84حَتَّىٰ إِذَا جَاءُوا قَالَ أَكَذَّبْتُم بِآيَاتِي وَلَمْ تُحِيطُوا بِهَا عِلْمًا أَمَّاذَا كُنتُمْ تَعْمَلُونَ
ಕೊನೆಗೆ ಅವರೆಲ್ಲರೂ ಬಂದಾಗ ಅಲ್ಲಾಹನು ಹೇಳುವನು: ನೀವು ನನ್ನ ಸೂಕ್ತಿಗಳನ್ನು ಅವುಗಳ ಕುರಿತು ಪೂರ್ಣ ಜ್ಞಾನವಿಲ್ಲದೆಯೇ ಸುಳ್ಳಾಗಿಸಿಬಿಟ್ಟಿರಿ? ಹೇಳಿರಿ, ನೀವು ಮಾಡುತ್ತಿದ್ದುದಾದರೂ ಏನು?
85وَوَقَعَ الْقَوْلُ عَلَيْهِم بِمَا ظَلَمُوا فَهُمْ لَا يَنطِقُونَ
ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.
86أَلَمْ يَرَوْا أَنَّا جَعَلْنَا اللَّيْلَ لِيَسْكُنُوا فِيهِ وَالنَّهَارَ مُبْصِرًا ۚ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ
ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.
87وَيَوْمَ يُنفَخُ فِي الصُّورِ فَفَزِعَ مَن فِي السَّمَاوَاتِ وَمَن فِي الْأَرْضِ إِلَّا مَن شَاءَ اللَّهُ ۚ وَكُلٌّ أَتَوْهُ دَاخِرِينَ
ಕಹಳೆ ಊದಲಾಗುವ ದಿನ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ದಿಗ್ಭಾçಂತರಾಗುವರು.ಆದರೆ ಅಲ್ಲಾಹನು ಇಚ್ಛಿಸಿದವನ ಹೊರತು ಮತ್ತು ಸಕಲರೂ ಅವನಲ್ಲಿಗೆ ದೈನ್ಯರಾಗಿ ಹಾಜರಾಗುವರು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
85ಆಯತ್

ಅನುವಾದ — ಅನ್-ನಮ್ಲ್ 85

ಸೂರಾ ಅನ್-ನಮ್ಲ್ ಆಯತ್ 85 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ…

ಸೂರಾ ಆಯತ್ 85/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 83–87. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers