ಅಲ್-ಖಸಸ್ · 12/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
۞ وَحَرَّمْنَا عَلَيْهِ الْمَرَاضِعَ مِن قَبْلُ فَقَالَتْ هَلْ أَدُلُّكُمْ عَلَىٰ أَهْلِ بَيْتٍ يَكْفُلُونَهُ لَكُمْ وَهُمْ لَهُ نَاصِحُونَ ۝١٢
Wa harramnaa `alaihil maraadi`a min qablu faqaalat hal adullukum `alaaa ahli baitiny yakfuloonahoo lakum wa hum lahoo naasihoon
📖 ಕನ್ನಡ ಅರ್ಥ
ಮೊದಲೇ ನಾವು ಅವನ ಮೇಲೆ ದಾದಿಗಳ ಎದೆಹಾಲನ್ನು ನಿಷಿದ್ಧ ಮಾಡಿದ್ದೆವು. ಅವಳೆಂದಳು: ಈ ಮಗುವನ್ನು ನಿಮಗಾಗಿ ಪೋಷಿಸುವಂತಹ ಒಂದು ಮನೆತನವನ್ನು ನಾನು ನಿಮಗೆ ತಿಳಿಸಿಕೊಡಲೇ? ಅವರು ಇವನಿಗೆ ಹಿತೈಷಿಗಳಾಗಿರುವರು.

🎧 ಆಲಿಸಿ


📜 ಆಯತ್ 10-14 — ಸೂರಾ ಅಲ್-ಖಸಸ್

10وَأَصْبَحَ فُؤَادُ أُمِّ مُوسَىٰ فَارِغًا ۖ إِن كَادَتْ لَتُبْدِي بِهِ لَوْلَا أَن رَّبَطْنَا عَلَىٰ قَلْبِهَا لِتَكُونَ مِنَ الْمُؤْمِنِينَ
ಮೂಸಾರ ತಾಯಿಯ ಹೃದಯವು ವ್ಯಾಕುಲಗೊಂಡಿತು. ನಾವು ಅವಳ ಹೃದಯವನ್ನು ಸಂತೈಸದಿರುತ್ತಿದ್ದರೆ ಅವಳು ಈ ಗುಟ್ಟನ್ನು ರಟ್ಟು ಮಾಡಿಬಿಡುತ್ತಿದ್ದಳು. ಇದೇಕೆಂದರೆ ಆಕೆ ದೃಢ ನಂಬಿಕೆಯುಳ್ಳವರೊAದಿಗೆ ಸೇರಲೆಂದಾಗಿತ್ತು.
11وَقَالَتْ لِأُخْتِهِ قُصِّيهِ ۖ فَبَصُرَتْ بِهِ عَن جُنُبٍ وَهُمْ لَا يَشْعُرُونَ
ಮೂಸರ ತಾಯಿಯು ಅವನ ಸಹೋದರಿಗೆ ಹೇಳಿದಳು: ನೀನು ಅವನ ಹಿಂದೆಯೇ ಹೋಗು. ಹಾಗೆಯೇ ಅವಳು ಅವನನ್ನು ದೂರದಿಂದಲೇ ನೋಡುತಿದ್ದಳು ಆದರೆ ಫಿರ್‌ಔನಿಯರು ಇದನ್ನು ತಿಳಿಯಲಿಲ್ಲ.
12۞ وَحَرَّمْنَا عَلَيْهِ الْمَرَاضِعَ مِن قَبْلُ فَقَالَتْ هَلْ أَدُلُّكُمْ عَلَىٰ أَهْلِ بَيْتٍ يَكْفُلُونَهُ لَكُمْ وَهُمْ لَهُ نَاصِحُونَ
ಮೊದಲೇ ನಾವು ಅವನ ಮೇಲೆ ದಾದಿಗಳ ಎದೆಹಾಲನ್ನು ನಿಷಿದ್ಧ ಮಾಡಿದ್ದೆವು. ಅವಳೆಂದಳು: ಈ ಮಗುವನ್ನು ನಿಮಗಾಗಿ ಪೋಷಿಸುವಂತಹ ಒಂದು ಮನೆತನವನ್ನು ನಾನು ನಿಮಗೆ ತಿಳಿಸಿಕೊಡಲೇ? ಅವರು ಇವನಿಗೆ ಹಿತೈಷಿಗಳಾಗಿರುವರು.
13فَرَدَدْنَاهُ إِلَىٰ أُمِّهِ كَيْ تَقَرَّ عَيْنُهَا وَلَا تَحْزَنَ وَلِتَعْلَمَ أَنَّ وَعْدَ اللَّهِ حَقٌّ وَلَٰكِنَّ أَكْثَرَهُمْ لَا يَعْلَمُونَ
ಕೊನೆಗೆ ನಾವು ಅವನನ್ನು ಅವನ ತಾಯಿಯೆಡೆಗೇ ಮರಳಿಸಿದೆವು. ಇದು ಅವಳ ಕಣ್ಣು ತಂಪಾಗಿರಲೆAದೂ, ಅವಳು ವ್ಯಥೆಪಡದಿರಲೆಂದೂ ಮತ್ತು ಅಲ್ಲಾಹನ ವಾಗ್ದಾನವು ಸತ್ಯವಾಗಿದೆಯೆಂದು ಆಕೆ ತಿಳಿಯಲೆಂದೂ ಆಗಿತ್ತು. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
14وَلَمَّا بَلَغَ أَشُدَّهُ وَاسْتَوَىٰ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ
ಮೂಸ ತನ್ನ ಯೌವನಕ್ಕೆ ತಲುಪಿದಾಗ ಮತ್ತು ಸಂಪೂರ್ಣ ಶಕ್ತರಾದಾಗ ನಾವು ಅವರಿಗೆ ಯುಕ್ತಿ, ಜ್ಞಾನವನ್ನು ದಯಪಾಲಿಸಿದೆವು ಮತ್ತು ನಾವು ಸಜ್ಜನರಿಗೆ ಹೀಗೆ ಪ್ರತಿಫಲ ನೀಡುತ್ತೇವೆ.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
12ಆಯತ್

ಅನುವಾದ — ಅಲ್-ಖಸಸ್ 12

ಸೂರಾ ಅಲ್-ಖಸಸ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಮೊದಲೇ ನಾವು ಅವನ ಮೇಲೆ ದಾದಿಗಳ ಎದೆಹಾಲನ್ನು ನಿಷಿದ್ಧ ಮಾಡಿದ್ದೆವು. ಅವಳೆಂದಳು: ಈ…

ಸೂರಾ ಆಯತ್ 12/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 10–14. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers