ಅಲ್-ಖಸಸ್ · 39/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
وَاسْتَكْبَرَ هُوَ وَجُنُودُهُ فِي الْأَرْضِ بِغَيْرِ الْحَقِّ وَظَنُّوا أَنَّهُمْ إِلَيْنَا لَا يُرْجَعُونَ ۝٣٩
Wastakbara huwa wa junooduhoo fil ardi bighairil haqqi wa zannooo annahum ilainaa laa yurja`oon
📖 ಕನ್ನಡ ಅರ್ಥ
ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು ನಾನರಿಯೆನು. ಓ ಹಾಮಾನ್, ಇಟ್ಟಿಗೆಗಳನ್ನು ಸುಟ್ಟು ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ಹೀಗೆ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುತ್ತೇನೆ. ನಾನಂತು ಅವನನ್ನು ಸುಳ್ಳರಲ್ಲಿ ಭಾವಿಸುತ್ತಿದ್ದೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00

📜 ಆಯತ್ 37-41 — ಸೂರಾ ಅಲ್-ಖಸಸ್

37وَقَالَ مُوسَىٰ رَبِّي أَعْلَمُ بِمَن جَاءَ بِالْهُدَىٰ مِنْ عِندِهِ وَمَن تَكُونُ لَهُ عَاقِبَةُ الدَّارِ ۖ إِنَّهُ لَا يُفْلِحُ الظَّالِمُونَ
ಪೈಗಂಬರ್ ಮೂಸಾ ಹೇಳಿದರು: ನನ್ನ ಪ್ರಭುವು, ತನ್ನ ಬಳಿಯಿಂದ ಮಾರ್ಗದರ್ಶನದೊಂದಿಗೆ ಬಂದಿರುವವನನ್ನು ಮತ್ತು ಪರಲೋಕದ ಉತ್ತಮ ಪರಿಣಾಮವು ಯಾರಿಗೆ ಇರುವುದೆಂದು ಚೆನ್ನಾಗಿ ಬಲ್ಲನು ನಿಜವಾಗಿಯೂ ಅಕ್ರಮಿಗಳು ವಿಜಯ ಪಡೆಯಲಾರರು.
38وَقَالَ فِرْعَوْنُ يَا أَيُّهَا الْمَلَأُ مَا عَلِمْتُ لَكُم مِّنْ إِلَٰهٍ غَيْرِي فَأَوْقِدْ لِي يَا هَامَانُ عَلَى الطِّينِ فَاجْعَل لِّي صَرْحًا لَّعَلِّي أَطَّلِعُ إِلَىٰ إِلَٰهِ مُوسَىٰ وَإِنِّي لَأَظُنُّهُ مِنَ الْكَاذِبِينَ
ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು ನಾನರಿಯೆನು. ಓ ಹಾಮಾನ್, ಇಟ್ಟಿಗೆಗಳನ್ನು ಸುಟ್ಟು ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ಹೀಗೆ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುತ್ತೇನೆ. ನಾನಂತು ಅವನನ್ನು ಸುಳ್ಳರಲ್ಲಿ ಭಾವಿಸುತ್ತಿದ್ದೇನೆ.
39وَاسْتَكْبَرَ هُوَ وَجُنُودُهُ فِي الْأَرْضِ بِغَيْرِ الْحَقِّ وَظَنُّوا أَنَّهُمْ إِلَيْنَا لَا يُرْجَعُونَ
ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು ನಾನರಿಯೆನು. ಓ ಹಾಮಾನ್, ಇಟ್ಟಿಗೆಗಳನ್ನು ಸುಟ್ಟು ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ಹೀಗೆ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುತ್ತೇನೆ. ನಾನಂತು ಅವನನ್ನು ಸುಳ್ಳರಲ್ಲಿ ಭಾವಿಸುತ್ತಿದ್ದೇನೆ.
40فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ ۖ فَانظُرْ كَيْفَ كَانَ عَاقِبَةُ الظَّالِمِينَ
ಕೊನೆಗೆ ನಾವು ಅವನನ್ನೂ, ಅವನ ಸೈನ್ಯಗಳನ್ನೂ ಹಿಡಿದು ಸಮುದ್ರದಲ್ಲಿ ಎಸೆದು ಬಿಟ್ಟೆವು. ಇನ್ನು ನೀವು ಆ ಅಪರಾಧಿಗಳ ಪರಿಣಾಮವು ಹೇಗಿತ್ತೆಂಬುದನ್ನು ನೋಡಿ.
41وَجَعَلْنَاهُمْ أَئِمَّةً يَدْعُونَ إِلَى النَّارِ ۖ وَيَوْمَ الْقِيَامَةِ لَا يُنصَرُونَ
ನಾವು ಅವರನ್ನು ನರಕದೆಡೆಗೆ ಕರೆಯುವಂತಹ ಮುಂದಾಳುಗಳನ್ನಾಗಿ ಮಾಡಿಬಿಟ್ಟೆವು ಪುನರುತ್ಥಾನ ದಿನದಂದು ಅವರಿಗೆ ಯಾವ ಸಹಾಯವು ದೊರಕಲಾರದು.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
39ಆಯತ್

ಅನುವಾದ — ಅಲ್-ಖಸಸ್ 39

ಸೂರಾ ಅಲ್-ಖಸಸ್ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು…

ಸೂರಾ ಆಯತ್ 39/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 37–41. ಕನ್ನಡ ಅರ್ಥ: தமிழ்.

ಪವಿತ್ರ ಕುರಾನ್

Monday, September 28, 2026

Don't forget us in your sincere prayers