ಅಲ್-ಖಸಸ್ · 66/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
فَعَمِيَتْ عَلَيْهِمُ الْأَنبَاءُ يَوْمَئِذٍ فَهُمْ لَا يَتَسَاءَلُونَ ۝٦٦
Fa`amiyat `alaihimul ambaaa`u Yawma`izin fahum laa yatasaaa`aloon
📖 ಕನ್ನಡ ಅರ್ಥ
ಅಂದು ಅವರಿಗೆ ಏನು ತೋಚದಂತಾಗಿ ಬಿಡುವುದು ಮತ್ತು ಅವರಿಗೆ ಪರಸ್ಪರ ವಿಚಾರಿಸಲೂ ಸಾಧ್ಯವಾಗದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 64-68 — ಸೂರಾ ಅಲ್-ಖಸಸ್

64وَقِيلَ ادْعُوا شُرَكَاءَكُمْ فَدَعَوْهُمْ فَلَمْ يَسْتَجِيبُوا لَهُمْ وَرَأَوُا الْعَذَابَ ۚ لَوْ أَنَّهُمْ كَانُوا يَهْتَدُونَ
ಹೇಳಲಾಗುವುದು: ನೀವು ನಿಮ್ಮ ಸಹಭಾಗಿಗಳನ್ನು ಕರೆÀದುಕೊಳ್ಳಿರಿ. ಆಗ ಅವರು ಅವರನ್ನು ಕರೆಯುವರು. ಆದರೆ ಅವರು (ಮಿಥ್ಯ ದೇವರುಗಳು) ಅವರಿಗೆ ಓಗೊಡಲಾರರು ಮತ್ತು ಅವರು ಸತ್ಯನಿಷೇಧಿಗಳು ಮತ್ತು ಬಹುದೇವಾರಾಧಕರು ಯಾತನೆಯನ್ನು ಕಾಣುವಾಗ. (ಹೇಳುವರು) ಅಯ್ಯೋ! ನಾವು ಸನ್ಮಾರ್ಗ ಪಡೆದಿರುತ್ತಿದ್ದರೆ!
65وَيَوْمَ يُنَادِيهِمْ فَيَقُولُ مَاذَا أَجَبْتُمُ الْمُرْسَلِينَ
ಅಂದು ಅಲ್ಲಾಹನು ಅವರನ್ನು ಕರೆದು ಕೇಳುವನು: ಸಂದೇಶವಾಹಕರಿಗೆ ನೀವೇನು ಉತ್ತರ ಕೊಟ್ಟಿರಿ.
66فَعَمِيَتْ عَلَيْهِمُ الْأَنبَاءُ يَوْمَئِذٍ فَهُمْ لَا يَتَسَاءَلُونَ
ಅಂದು ಅವರಿಗೆ ಏನು ತೋಚದಂತಾಗಿ ಬಿಡುವುದು ಮತ್ತು ಅವರಿಗೆ ಪರಸ್ಪರ ವಿಚಾರಿಸಲೂ ಸಾಧ್ಯವಾಗದು.
67فَأَمَّا مَن تَابَ وَآمَنَ وَعَمِلَ صَالِحًا فَعَسَىٰ أَن يَكُونَ مِنَ الْمُفْلِحِينَ
ಆದರೆ ಯಾರು ಪಶ್ಚಾತ್ತಾಪ ಪಟ್ಟು, ಸತ್ಯವಿಶ್ವಾಸವಿರಿಸಿ ಹಾಗೂ ಸತ್ಕರ್ಮವನ್ನು ಕೈಗೊಳ್ಳುತ್ತಾನೋ ಅವನು ವಿಜಯಿಗಳಲ್ಲಾಗಬಹುದು.
68وَرَبُّكَ يَخْلُقُ مَا يَشَاءُ وَيَخْتَارُ ۗ مَا كَانَ لَهُمُ الْخِيَرَةُ ۚ سُبْحَانَ اللَّهِ وَتَعَالَىٰ عَمَّا يُشْرِكُونَ
ನಿಮ್ಮ ಪ್ರಭುವು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ತಾನಿಚ್ಛಿಸಿದ್ದನ್ನು ಆಯ್ಕೆ ಮಾಡುತ್ತಾನೆ. ಅವರಿಗೆ ಆಯ್ಕೆ ಮಾಡುವ ಅಧಿಕಾರವಿಲ್ಲ. ಅಲ್ಲಾಹನು ಪರಮಪಾವನನು ಮತ್ತು ಇವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿರುವನು.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
66ಆಯತ್

ಅನುವಾದ — ಅಲ್-ಖಸಸ್ 66

ಸೂರಾ ಅಲ್-ಖಸಸ್ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಅವರಿಗೆ ಏನು ತೋಚದಂತಾಗಿ ಬಿಡುವುದು ಮತ್ತು ಅವರಿಗೆ ಪರಸ್ಪರ ವಿಚಾರಿಸಲೂ ಸಾಧ್ಯವಾಗದು.

ಸೂರಾ ಆಯತ್ 66/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 64–68. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers