ಅರ್-ರೂಮ್ · 55/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
وَيَوْمَ تَقُومُ السَّاعَةُ يُقْسِمُ الْمُجْرِمُونَ مَا لَبِثُوا غَيْرَ سَاعَةٍ ۚ كَذَٰلِكَ كَانُوا يُؤْفَكُونَ ٥٥
Transliteration
Wa Yawma taqoomus Saa`atu yuqsimul mujrimoona maa labisoo ghaira saa`ah; kazaalika kaanoo yu`fakoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅಂತ್ಯ ಗಳಿಗೆ ಸಂಭವಿಸುವ ದಿನ ಅಪರಾಧಿಗಳು ನಾವು (ಭೂಲೋಕದಲ್ಲಿ) ಒಂದು ಗಳಿಗೆಗಿಂತ ಹೆಚ್ಚು ಕಾಲ ತಂಗಿರಲಿಲ್ಲವೆAದು ಆಣೆ ಹಾಕಲಿದ್ದಾರೆ. ಇದೇ ಪ್ರಕಾರ ಅವರು ದಾರಿತಪ್ಪಿದವರಾಗಿಯೇ ಇದ್ದರು.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 53-57 — ಸೂರಾ ಅರ್-ರೂಮ್
53وَمَا أَنتَ بِهَادِ الْعُمْيِ عَن ضَلَالَتِهِمْ ۖ إِن تُسْمِعُ إِلَّا مَن يُؤْمِنُ بِآيَاتِنَا فَهُم مُّسْلِمُونَ
ನೀವು ಕುರುಡರನ್ನು ಅವರ ಪಥಭ್ರಷ್ಟತೆಯಿಂದ ಸನ್ಮಾರ್ಗಕ್ಕೆ ಮುನ್ನಡೆಸುವವರಲ್ಲ. ನೀವು ಕೇವಲ ನಮ್ಮ ದೃಷ್ಟಾಂತಗಳನ್ನು ವಿಶ್ವಾಸವಿರಿಸುವವರಿಗೆ ಕೇಳಿಸಬಲ್ಲಿರಿ. ಆದ್ದರಿಂದ ಅವರೇ ವಿಧೇಯತೆ ತೋರುವವರಾಗಿದ್ದಾರೆ.
54۞ اللَّهُ الَّذِي خَلَقَكُم مِّن ضَعْفٍ ثُمَّ جَعَلَ مِن بَعْدِ ضَعْفٍ قُوَّةً ثُمَّ جَعَلَ مِن بَعْدِ قُوَّةٍ ضَعْفًا وَشَيْبَةً ۚ يَخْلُقُ مَا يَشَاءُ ۖ وَهُوَ الْعَلِيمُ الْقَدِيرُ
ನಿಮ್ಮನ್ನು ಬಲಹೀನ ಸ್ಥಿತಿಯಲ್ಲಿ ಸೃಷ್ಟಿಸಿದವನು ಅಲ್ಲಾಹನು. ತರುವಾಯ ಆ ಬಲಹೀನತೆಯ ನಂತರ ಶಕ್ತರನ್ನಾಗಿ ಮಾಡಿದನು. ನಂತರ ಆ ಶಕ್ತಿಯ ಬಳಿಕ ಬಲಹೀನತೆ ಮತ್ತು ವೃದ್ಧಾಪ್ಯವನ್ನು ನಿಶ್ಚಯಿಸಿದನು. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅವನು ಸಂಪೂರ್ಣ ಅರಿವುಳ್ಳವನೂ, ಸರ್ವಶಕ್ತನೂ ಆಗಿರುವನು.
55وَيَوْمَ تَقُومُ السَّاعَةُ يُقْسِمُ الْمُجْرِمُونَ مَا لَبِثُوا غَيْرَ سَاعَةٍ ۚ كَذَٰلِكَ كَانُوا يُؤْفَكُونَ
ಅಂತ್ಯ ಗಳಿಗೆ ಸಂಭವಿಸುವ ದಿನ ಅಪರಾಧಿಗಳು ನಾವು (ಭೂಲೋಕದಲ್ಲಿ) ಒಂದು ಗಳಿಗೆಗಿಂತ ಹೆಚ್ಚು ಕಾಲ ತಂಗಿರಲಿಲ್ಲವೆAದು ಆಣೆ ಹಾಕಲಿದ್ದಾರೆ. ಇದೇ ಪ್ರಕಾರ ಅವರು ದಾರಿತಪ್ಪಿದವರಾಗಿಯೇ ಇದ್ದರು.
56وَقَالَ الَّذِينَ أُوتُوا الْعِلْمَ وَالْإِيمَانَ لَقَدْ لَبِثْتُمْ فِي كِتَابِ اللَّهِ إِلَىٰ يَوْمِ الْبَعْثِ ۖ فَهَٰذَا يَوْمُ الْبَعْثِ وَلَٰكِنَّكُمْ كُنتُمْ لَا تَعْلَمُونَ
ಜ್ಞಾನ ಹಾಗೂ ಸತ್ಯವಿಶ್ವಾಸ ನೀಡಲಾದವರು ಉತ್ತರಿಸುವರು: ನೀವಂತು ಅಲ್ಲಾಹನ ದಾಖಲೆಯಲ್ಲಿರುವ ಪ್ರಕಾರ ಪುನರುತ್ಥಾನ ದಿನದವರೆಗೆ ತಂಗಿರುವಿರಿ. ಇದೇ ಪುನರುತ್ಥಾನದ ದಿನವಾಗಿದೆ. ಆದರೆ ನೀವು ತಿಳಿದಿರಲಿಲ್ಲ.
57فَيَوْمَئِذٍ لَّا يَنفَعُ الَّذِينَ ظَلَمُوا مَعْذِرَتُهُمْ وَلَا هُمْ يُسْتَعْتَبُونَ
ಆದ್ದರಿಂದ ಆ ದಿನ ಅಕ್ರಮವೆಸಗಿದವರಿಗೆ ಅವರ ನೆಪಗಳು ಪ್ರಯೋಜನ ನೀಡದು ಮತ್ತು ಅವರಿಂದ ಪಶ್ಚಾತ್ತಾಪ ಪಡಲೂ ಹೇಳಲಾಗದು.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
55ಆಯತ್
ಅನುವಾದ — ಅರ್-ರೂಮ್ 55
ಸೂರಾ ಅರ್-ರೂಮ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ಅಂತ್ಯ ಗಳಿಗೆ ಸಂಭವಿಸುವ ದಿನ ಅಪರಾಧಿಗಳು ನಾವು (ಭೂಲೋಕದಲ್ಲಿ) ಒಂದು ಗಳಿಗೆಗಿಂತ ಹೆಚ್ಚು…ಸೂರಾ ಆಯತ್ 55/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 53–57. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


