ಅಸ್-ಸಾಫ್ಫಾತ್ · 174/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
فَتَوَلَّ عَنْهُمْ حَتَّىٰ حِينٍ ۝١٧٤
Fatawalla `anhum hatta heen
📖 ಕನ್ನಡ ಅರ್ಥ
ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.

🎧 ಆಲಿಸಿ


📜 ಆಯತ್ 172-176 — ಸೂರಾ ಅಸ್-ಸಾಫ್ಫಾತ್

172إِنَّهُمْ لَهُمُ الْمَنصُورُونَ
ನಿಶ್ಚಯವಾಗಿಯೂ ಅವರಿಗೆ ಸಹಾಯ ನೀಡಲಾಗುವುದು.
173وَإِنَّ جُندَنَا لَهُمُ الْغَالِبُونَ
ಖಂಡಿತವಾಗಿಯೂ ನಮ್ಮ ಸÉÊನ್ಯವೇ ವಿಜಯಿಯಾಗುವು ದೆಂದು.
174فَتَوَلَّ عَنْهُمْ حَتَّىٰ حِينٍ
ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.
175وَأَبْصِرْهُمْ فَسَوْفَ يُبْصِرُونَ
ಮತ್ತು ಅವರನ್ನು ನೋಡುತ್ತಿರಿ ಸಧ್ಯವೇ ಅವರು ತಮ್ಮ ಪರಿಣಾಮವನ್ನು ನೋಡಲಿರುವರು.
176أَفَبِعَذَابِنَا يَسْتَعْجِلُونَ
ಅವರು ನಮ್ಮ ಯಾತನೆಗಾಗಿ ಆತುರ ಪಡುತ್ತಿದ್ದಾರೆಯೇ ?
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
174ಆಯತ್

ಅನುವಾದ — ಅಸ್-ಸಾಫ್ಫಾತ್ 174

ಸೂರಾ ಅಸ್-ಸಾಫ್ಫಾತ್ ಆಯತ್ 174 - ಓದಿ, ಆಲಿಸಿ, ಅನುವಾದ, ಕನ್ನಡ : ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.

ಸೂರಾ ಆಯತ್ 174/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 172–176. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers