ಅಸ್-ಸಾಫ್ಫಾತ್ · 66/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
فَإِنَّهُمْ لَآكِلُونَ مِنْهَا فَمَالِئُونَ مِنْهَا الْبُطُونَ ۝٦٦
Fa innahum la aakiloona minhaa famaali`oona minhal butoon
📖 ಕನ್ನಡ ಅರ್ಥ
ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 64-68 — ಸೂರಾ ಅಸ್-ಸಾಫ್ಫಾತ್

64إِنَّهَا شَجَرَةٌ تَخْرُجُ فِي أَصْلِ الْجَحِيمِ
ನಿಸ್ಸಂದೇಹವಾಗಿಯು ಅದು ನರಕದ ತಳಭಾಗದಿಂದ ಹೊರಡುವ ವೃಕ್ಷವಾಗಿದೆ.
65طَلْعُهَا كَأَنَّهُ رُءُوسُ الشَّيَاطِينِ
ಅದರ ಗೊನೆಗಳು ಶÉÊತಾನರ ತಲೆಗಳಂತಿರುವುವು.
66فَإِنَّهُمْ لَآكِلُونَ مِنْهَا فَمَالِئُونَ مِنْهَا الْبُطُونَ
ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.
67ثُمَّ إِنَّ لَهُمْ عَلَيْهَا لَشَوْبًا مِّنْ حَمِيمٍ
ಅನಂತರ ಅವರಿಗೆ ಕುಡಿಯಲು ಕೀವು ಮಿಶ್ರಿತ ಕುದಿಯುವ ನೀರು ಇರುವುದು.
68ثُمَّ إِنَّ مَرْجِعَهُمْ لَإِلَى الْجَحِيمِ
ಆ ಬಳಿಕ ಅವರ ಮರಳುವಿಕೆಯು ನರಕದ ಕಡೆಗೇ ಆಗಿರುವುದು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
66ಆಯತ್

ಅನುವಾದ — ಅಸ್-ಸಾಫ್ಫಾತ್ 66

ಸೂರಾ ಅಸ್-ಸಾಫ್ಫಾತ್ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.

ಸೂರಾ ಆಯತ್ 66/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 64–68. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers