ಸಾದ್ · 77/88
ಅನುವಾದ ಉಚ್ಚಾರಣೆ — ಸೂರಾ ಸಾದ್
قَالَ فَاخْرُجْ مِنْهَا فَإِنَّكَ رَجِيمٌ ۝٧٧
Qaala fakhruj minhaa fainnaka rajeem
📖 ಕನ್ನಡ ಅರ್ಥ
ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.

🎧 ಆಲಿಸಿ


📜 ಆಯತ್ 75-79 — ಸೂರಾ ಸಾದ್

75قَالَ يَا إِبْلِيسُ مَا مَنَعَكَ أَن تَسْجُدَ لِمَا خَلَقْتُ بِيَدَيَّ ۖ أَسْتَكْبَرْتَ أَمْ كُنتَ مِنَ الْعَالِينَ
ಅಲ್ಲಾಹನು ಹೇಳಿದನು: ಓ ಇಬ್‌ಲೀಸ್, ನಾನು ನನ್ನೆರಡು ಕÉÊಗಳಿಂದ ಸೃಷ್ಟಿಸಿದಂತವನಿಗೆ ನೀನು ಸಾಷ್ಟಾಂಗವೆರಗುವುದರಿAದ ನಿನ್ನನ್ನು ತಡೆದುದ್ದಾದರೂ ಏನು? ನೀನು ದರ್ಪತೋರಿದೆಯಾ ? ಇಲ್ಲವೇ ನೀನು ಉನ್ನತ ಮಟ್ಟದವರಲ್ಲಿ ಸೇರಿರುವೆಯಾ ?
76قَالَ أَنَا خَيْرٌ مِّنْهُ ۖ خَلَقْتَنِي مِن نَّارٍ وَخَلَقْتَهُ مِن طِينٍ
ಇಬ್‌ಲೀಸ್ ಉತ್ತರಿಸಿದನು: ನಾನು ಅವನಿಗಿಂತ ಉತ್ತಮನು. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಹಾಗೂ ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿರುವೆ.
77قَالَ فَاخْرُجْ مِنْهَا فَإِنَّكَ رَجِيمٌ
ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.
78وَإِنَّ عَلَيْكَ لَعْنَتِي إِلَىٰ يَوْمِ الدِّينِ
ನಿಶ್ಚಯವಾಗಿಯು ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು.
79قَالَ رَبِّ فَأَنظِرْنِي إِلَىٰ يَوْمِ يُبْعَثُونَ
ಅವನು ಹೇಳಿದನು: ನನ್ನ ಪ್ರಭುವೇ, ಜನರು ಪುನಃ ಎಬ್ಬಸಲಾಗುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
ಸಾದ್ಕುರಾನ್ ಸೂಚಿ
88ಆಯತ್
MeccanRevelation
77ಆಯತ್

ಅನುವಾದ — ಸಾದ್ 77

ಸೂರಾ ಸಾದ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.

ಸೂರಾ ಆಯತ್ 77/88 — ಸೂರಾ ಸಾದ್ ص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಾದ್ ಆಲಿಸಿ, ಸೂರಾ ಸಾದ್ ಅನುವಾದ, ಸೂರಾ ಸಾದ್ mp3, ಸೂರಾ ಸಾದ್ pdf. ಆಯತ್ 75–79. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers