ಅಜ್-ಜುಖ್ರುಫ್ · 17/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَإِذَا بُشِّرَ أَحَدُهُم بِمَا ضَرَبَ لِلرَّحْمَٰنِ مَثَلًا ظَلَّ وَجْهُهُ مُسْوَدًّا وَهُوَ كَظِيمٌ ۝١٧
Wa izaa bushshira ahaduhum bimaa daraba lir Rahmaani masalan zalla wajhuhoo muswaddanw wa hua kazeem
📖 ಕನ್ನಡ ಅರ್ಥ
ಅದಾಗ್ಯೂ ಅವರ ಪೈಕಿ ಒಬ್ಬನಿಗೆ ಯಾವ ಸಂತತಿಯನ್ನು ಇವರು ರಹ್ಮಾನದೆಂದು ಹೇಳುತ್ತಾರೋ ಅದರ ಜನನದ ಸುರ್ವಾತೆಯು ನೀಡಲಾದರೆ ಅವನ ಮುಖವು ರ‍್ರಗಾಗುತ್ತದೆ ಮತ್ತು ಅವನು ದುಃಖಿತನಾಗಿಬಿಡು ತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಜ್-ಜುಖ್ರುಫ್

15وَجَعَلُوا لَهُ مِنْ عِبَادِهِ جُزْءًا ۚ إِنَّ الْإِنسَانَ لَكَفُورٌ مُّبِينٌ
ಬಹುದೇವರಾಧಕರು ಅಲ್ಲಾಹನ ದಾಸರಲ್ಲಿ ಕೆಲವರನ್ನು ಅವನ ಅಂಶವನ್ನಾಗಿ ನಿಶ್ಚಯಿಸಿಬಿಟ್ಟರು. ಖಂಡಿತವಾಗಿಯು ಮನುಷ್ಯ ಪ್ರತ್ಯೇಕ ಕೃತಘ್ನನಾಗಿದ್ದಾನೆ.
16أَمِ اتَّخَذَ مِمَّا يَخْلُقُ بَنَاتٍ وَأَصْفَاكُم بِالْبَنِينَ
ಅಲ್ಲಾಹನು ತನ್ನ ಸೃಷ್ಟಿಗಳಲ್ಲಿ ತನಗಾಗಿ ಪುತ್ರಿಯರನ್ನು ಆಯ್ದುಕೊಂಡು ನಿಮಗೆ ಪುತ್ರರನ್ನು ದಯಪಾಲಿಸಿರುವನೇ?
17وَإِذَا بُشِّرَ أَحَدُهُم بِمَا ضَرَبَ لِلرَّحْمَٰنِ مَثَلًا ظَلَّ وَجْهُهُ مُسْوَدًّا وَهُوَ كَظِيمٌ
ಅದಾಗ್ಯೂ ಅವರ ಪೈಕಿ ಒಬ್ಬನಿಗೆ ಯಾವ ಸಂತತಿಯನ್ನು ಇವರು ರಹ್ಮಾನದೆಂದು ಹೇಳುತ್ತಾರೋ ಅದರ ಜನನದ ಸುರ್ವಾತೆಯು ನೀಡಲಾದರೆ ಅವನ ಮುಖವು ರ‍್ರಗಾಗುತ್ತದೆ ಮತ್ತು ಅವನು ದುಃಖಿತನಾಗಿಬಿಡು ತ್ತಾನೆ.
18أَوَمَن يُنَشَّأُ فِي الْحِلْيَةِ وَهُوَ فِي الْخِصَامِ غَيْرُ مُبِينٍ
ಆಭರಣಗಳಲ್ಲಿ ಪೋಷಿಸಲಾಗುವ ಮತ್ತು ವಾಗ್ವಾದದಲ್ಲಿ (ತನ್ನ ಮಾತನ್ನು) ಸ್ಪಷ್ಟಗೊಳಿಸಲು ಸಾಧ್ಯವಾಗದಂತಹ ಪುತ್ರಿಯರು ಅಲ್ಲಾಹನಿಗೆ ಸಂತಾನವಾಗಿರುವರೇ?
19وَجَعَلُوا الْمَلَائِكَةَ الَّذِينَ هُمْ عِبَادُ الرَّحْمَٰنِ إِنَاثًا ۚ أَشَهِدُوا خَلْقَهُمْ ۚ سَتُكْتَبُ شَهَادَتُهُمْ وَيُسْأَلُونَ
ಅವರು ಪರಮದಯಾಮಯನ ದಾಸರಾದ ಮಲಕ್‌ಗಳನ್ನು ಸ್ತಿçÃಯರೆಂದು ನಿಶ್ಚಯಿಸಿಬಿಟ್ಟಿದ್ದಾರೆಯೇ? ಅವರ ಸೃಷ್ಟಿಯ ವೇಳೆಯಲ್ಲಿ ಅವರು ಹಾಜರಿದ್ದರೇ? ಅವರ ಸಾಕ್ಷö್ಯವನ್ನು ದಾಖಲಿಸಲಾಗುವುದು ಮತ್ತು ಅವರನ್ನು ವಿಚಾರಣೆಗೆ ಗುರಿಪಡಿಸಲಾಗುವುದು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
17ಆಯತ್

ಅನುವಾದ — ಅಜ್-ಜುಖ್ರುಫ್ 17

ಸೂರಾ ಅಜ್-ಜುಖ್ರುಫ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಅದಾಗ್ಯೂ ಅವರ ಪೈಕಿ ಒಬ್ಬನಿಗೆ ಯಾವ ಸಂತತಿಯನ್ನು ಇವರು ರಹ್ಮಾನದೆಂದು ಹೇಳುತ್ತಾರೋ ಅದರ…

ಸೂರಾ ಆಯತ್ 17/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers