ಅಜ್-ಜುಖ್ರುಫ್ · 77/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَنَادَوْا يَا مَالِكُ لِيَقْضِ عَلَيْنَا رَبُّكَ ۖ قَالَ إِنَّكُم مَّاكِثُونَ ۝٧٧
Wa naadaw yaa Maaliku liyaqdi `alainaa Rabbuka qaala innakum maakisson
📖 ಕನ್ನಡ ಅರ್ಥ
ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ ಬಿಡಲಿ. ಆಗ ಮಾಲಿಕ್ ಹೇಳುವನು: ನೀವಂತು ಇಲ್ಲಿ (ಶಾಶ್ವತವಾಗಿ) ತಂಗಲಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 75-79 — ಸೂರಾ ಅಜ್-ಜುಖ್ರುಫ್

75لَا يُفَتَّرُ عَنْهُمْ وَهُمْ فِيهِ مُبْلِسُونَ
ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು.
76وَمَا ظَلَمْنَاهُمْ وَلَٰكِن كَانُوا هُمُ الظَّالِمِينَ
ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರೇ ಅಕ್ರಮಿಗಳಾಗಿದ್ದರು.
77وَنَادَوْا يَا مَالِكُ لِيَقْضِ عَلَيْنَا رَبُّكَ ۖ قَالَ إِنَّكُم مَّاكِثُونَ
ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ ಬಿಡಲಿ. ಆಗ ಮಾಲಿಕ್ ಹೇಳುವನು: ನೀವಂತು ಇಲ್ಲಿ (ಶಾಶ್ವತವಾಗಿ) ತಂಗಲಿರುವಿರಿ.
78لَقَدْ جِئْنَاكُم بِالْحَقِّ وَلَٰكِنَّ أَكْثَرَكُمْ لِلْحَقِّ كَارِهُونَ
ನಾವು ನಿಮ್ಮ ಬಳಿ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿನ ಅಧಿಕ ಮಂದಿಗೆ ಸತ್ಯವು ಅಪ್ರಿಯವಾಗಿತ್ತು. ಅಧಿಕ ಮಂದಿ ಸತ್ಯವನ್ನು ತಿರಸ್ಕರಿಸುವವರಾಗಿದ್ದರು.
79أَمْ أَبْرَمُوا أَمْرًا فَإِنَّا مُبْرِمُونَ
ಅಥವಾ ಅವರು ಯಾವುದಾದರೂ ಕಾರ್ಯಚರಣೆಯ ತೀರ್ಮಾನವನ್ನು ಕೈಗೊಂಡಿದ್ದಾರೆಯೇ? ಹಾಗಿದ್ದರೆ ಖಂಡಿತವಾಗಿಯು ನಾವೂ ದೃಢ ತೀರ್ಮಾನ ಕೈಗೊಂಡಿದ್ದೇವೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
77ಆಯತ್

ಅನುವಾದ — ಅಜ್-ಜುಖ್ರುಫ್ 77

ಸೂರಾ ಅಜ್-ಜುಖ್ರುಫ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ…

ಸೂರಾ ಆಯತ್ 77/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 75–79. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers