ಅಜ್-ಜುಖ್ರುಫ್ · 88/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَقِيلِهِ يَا رَبِّ إِنَّ هَٰؤُلَاءِ قَوْمٌ لَّا يُؤْمِنُونَ ۝٨٨
Wa qeelihee yaa Rabbi inna haa`ulaaa`i qawmul laa yu`minoon
📖 ಕನ್ನಡ ಅರ್ಥ
ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು ಇವರು ವಿಶ್ವಾಸವಿರಿಸುವವರಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 86-89 — ಸೂರಾ ಅಜ್-ಜುಖ್ರುಫ್

86وَلَا يَمْلِكُ الَّذِينَ يَدْعُونَ مِن دُونِهِ الشَّفَاعَةَ إِلَّا مَن شَهِدَ بِالْحَقِّ وَهُمْ يَعْلَمُونَ
ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು.
87وَلَئِن سَأَلْتَهُم مَّنْ خَلَقَهُمْ لَيَقُولُنَّ اللَّهُ ۖ فَأَنَّىٰ يُؤْفَكُونَ
ಅವರನ್ನು ಸೃಷ್ಟಿಸಿದವನಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು 'ಅಲ್ಲಾಹ'ನೆಂದು ಉತ್ತರಿಸುತ್ತಾರೆ. ಹೀಗಿದ್ದೂ ಅವರೆತ್ತ ದಾರಿ ತಪ್ಪಿಸಲಾಗುತ್ತಿದ್ದಾರೆ.
88وَقِيلِهِ يَا رَبِّ إِنَّ هَٰؤُلَاءِ قَوْمٌ لَّا يُؤْمِنُونَ
ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು ಇವರು ವಿಶ್ವಾಸವಿರಿಸುವವರಲ್ಲ.
89فَاصْفَحْ عَنْهُمْ وَقُلْ سَلَامٌ ۚ فَسَوْفَ يَعْلَمُونَ
ಇನ್ನು ನೀವು ಅವರನ್ನು ಮನ್ನಿಸಿರಿ ಮತ್ತು ಸಲಾಮ್ ಎಂದು ಹೇಳಿರಿ. ಶೀಘ್ರದಲ್ಲೇ ಅವರಿಗೆ ತಿಳಿದು ಬರಲಿದೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
88ಆಯತ್

ಅನುವಾದ — ಅಜ್-ಜುಖ್ರುಫ್ 88

ಸೂರಾ ಅಜ್-ಜುಖ್ರುಫ್ ಆಯತ್ 88 - ಓದಿ, ಆಲಿಸಿ, ಅನುವಾದ, ಕನ್ನಡ : ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು…

ಸೂರಾ ಆಯತ್ 88/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 86–89. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers