ಅಜ್-ಝಾರಿಯಾತ್ · 21/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَفِي أَنفُسِكُمْ ۚ أَفَلَا تُبْصِرُونَ ۝٢١
Wa feee anfusikum; afalaa tubsiroon
📖 ಕನ್ನಡ ಅರ್ಥ
ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?

🎧 ಆಲಿಸಿ


📜 ಆಯತ್ 19-23 — ಸೂರಾ ಅಜ್-ಝಾರಿಯಾತ್

19وَفِي أَمْوَالِهِمْ حَقٌّ لِّلسَّائِلِ وَالْمَحْرُومِ
ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.
20وَفِي الْأَرْضِ آيَاتٌ لِّلْمُوقِنِينَ
ದೃಢನಂಬಿಕೆಯುಳ್ಳವರಿಗೆ ಭೂಮಿಯಲ್ಲಿ ಹಲವಾರು ನಿದರ್ಶನಗಳಿವೆ.
21وَفِي أَنفُسِكُمْ ۚ أَفَلَا تُبْصِرُونَ
ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?
22وَفِي السَّمَاءِ رِزْقُكُمْ وَمَا تُوعَدُونَ
ನಿಮ್ಮಜೀವನಾಧಾರವು ಹಾಗು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದೆಲ್ಲವೂ ಆಕಾಶದಲ್ಲಿದೆ.
23فَوَرَبِّ السَّمَاءِ وَالْأَرْضِ إِنَّهُ لَحَقٌّ مِّثْلَ مَا أَنَّكُمْ تَنطِقُونَ
ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಖಂಡಿತವಾಗಿಯು ಪುನರುತ್ಥಾನವು ನೀವು ಮಾತನಾಡುತ್ತಿರುವ ಹಾಗೆಯೇ ಖಚಿತವಾಗಿದೆ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
21ಆಯತ್

ಅನುವಾದ — ಅಜ್-ಝಾರಿಯಾತ್ 21

ಸೂರಾ ಅಜ್-ಝಾರಿಯಾತ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?

ಸೂರಾ ಆಯತ್ 21/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 19–23. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers